Webdunia - Bharat's app for daily news and videos

Install App

ಕುಡಿದ ಅಮಲಿನಲ್ಲಿ ಜೀವಂತ ಕೋಳಿಯನ್ನೇ ತಿಂದರು!

Webdunia
ಗುರುವಾರ, 2 ಆಗಸ್ಟ್ 2018 (21:23 IST)
ಹೈದ್ರಾಬಾದ್: ಇತ್ತೀಚೆಗಷ್ಟೇ ಕುಡಿದ ಅಮಲಿನಲ್ಲಿ ಗರ್ಭಿಣಿ ಮೇಕೆಯನ್ನು ರೇಪ್ ಮಾಡಿದ ಹೀನಾಯ ಕೃತ್ಯವನ್ನು ಓದಿದ್ದೇವೆ. ಈಗ ಇನ್ನೊಂದು ಕ್ರೂರ ಘಟನೆ ನಡೆದಿದೆ. ಅದೇನಪ್ಪಾ ಅಂದ್ರೆ ಕುಡಿದ ಅಮಲಿನಲ್ಲಿ ಜೀವಂತ ಕೋಳಿಯನ್ನೇ ತಿಂದು ಮುಗಿಸಿದ್ದಾರೆ.


ತೆಲಂಗಾಣದ ಮಬೂಬಾದ್ ಜಿಲ್ಲೆಯ ಕೇಸಮುದ್ರಂ ಬ್ಲಾಕ್ ನಲ್ಲಿ ಜೀವಂತ ಕೋಳಿಯನ್ನು ತಿನ್ನುತ್ತಿರುವ ಯುವಕರ ವಿಲಕ್ಷಣವಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.


ಕುಡಿದ ಮತ್ತಿನಲ್ಲಿದ್ದ ಹುಡುಗರಿಬ್ಬರು ಮನೆಗೆ ಕೋಳಿಯನ್ನು ಸಾಂಬಾರು ಮಾಡುವುದಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಅತೀಯಾಗಿ ಕುಡಿದ ಕಾರಣ ಅವರಿಗೆ ನಡೆಯುವುದಕ್ಕೂ ಆಗದೇ ರಸ್ತೆಯಲ್ಲಿಯೇ ಮಲಗಿಬಿಟ್ಟರು.


ಗೆಳೆಯ ಮಲಗಿದ ಮೇಲೆ ಮತ್ತೊಬ್ಬ ಗೆಳೆಯ ಎದ್ದು ಜೀವಂತವಿದ್ದ ಕೋಳಿಯನ್ನು ಕಚ್ಚಿ ತಿನ್ನತೊಡಗಿದ್ದಾನೆ. ಕೋಳಿಯ ಪುಕ್ಕವನ್ನು ತೆಗೆದು ಹಾಕಿ ಅರ್ಧ ತಿಂದು ಮುಗಿಸಿ ಉಳಿದರ್ಧವನ್ನು ತನ್ನ ಗೆಳೆಯನಿಗಾಗಿ ಇಟ್ಟು ಮಲಗಿದ್ದಾನೆ ಸ್ಥಳೀಯರು ತಿಳಿಸಿದ್ದಾರೆ. ಕಾಲ ಹೇಗೆಲ್ಲಾ ಬದಲಾಗಿದೆ ನೋಡಿ. ಜತೆಗೆ ಇವರುಗಳ ಮನಸ್ಥಿತಿ ಕೂಡ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಸಿವು ಎಂದು ಹೇಳಿದ ಮಗುವನ್ನು ಕೊಂದ ತಾಯಿಗೆ ಜಾಮೀನು, ಕೋರ್ಟ್‌ ಅಭಿಪ್ರಾಯವೇನು ಗೊತ್ತಾ

ಗಣಪತಿ ಚತುರ್ಥಿಗೆ ದಿನಗಣನೆ, ಪಿಒಪಿ ಮೂರ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಸೂಚನೆ

ತೆಹಲ್ಕಾ'ದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಶಿಕ್ಷೆಯಾದ ಪ್ರಕರಣ ಹಿನ್ನೆಲೆ ಇಲ್ಲಿದೆ

Video, ವಾಲಿಬಾಲ್ ಆಡುತ್ತಿರುವಾಗಲೇ ಹೃದಯಾಘಾತ, ಎಸ್ಸೆಸ್ಸೆಲ್ಸಿ ಬಾಲಕ‌ ಸ್ಥಳದಲ್ಲೇ ಸಾವು,

ಗಮನ‌ ಸೆಳೆದ ಬನ್ನೇರುಘಟ್ಟದ ಮರಿ‌ ಹಿಪ್ಪೋಗೆ ನಿಮ್ಮ‌ಇಚ್ಛೆಯ ಹೆಸರಿಡಬಹುದು, ಹಾಗಾದರೆ ನೀವೇನು‌ ಮಾಡಬೇಕು‌ ಗೊತ್ತಾ

ಮುಂದಿನ ಸುದ್ದಿ
Show comments