Webdunia - Bharat's app for daily news and videos

Install App

ರಾಮ್ ರಹೀಮ್, ಹನಿಪ್ರೀತ್ ಹೆಸರಿನ ಈ ಕತ್ತೆಗಳು ಸೇಲ್ ಆಗಿದ್ದು ಎಷ್ಟಕ್ಕೆ ಗೊತ್ತಾ…?

Webdunia
ಸೋಮವಾರ, 6 ನವೆಂಬರ್ 2017 (10:49 IST)
ಮಧ್ಯಪ್ರದೇಶ: ಉಜ್ಜೈನಿಯಲ್ಲಿ ನಡೆದ ಕತ್ತೆಗಳ ಮೇಳದಲ್ಲಿ ಖ್ಯಾತ ಹಾಗೂ ಕುಖ್ಯಾತ ನಾಮರ ಹೆಸರು ಹೊಂದಿದ್ದ ಕತ್ತೆಗಳು ಭಾರಿ ಬೆಲೆಗೆ ಮಾರಾಟವಾಗಿವೆ.

ಉಜ್ಜೈನಿಯಲ್ಲಿ ಪ್ರತಿ ವರ್ಷವೂ ಕತ್ತೆಗಳ ಮೇಳ ನಡೆಯುತ್ತೆ. ಹಾಗೆ ಈ ವರ್ಷವೂ ಮೇಳದಲ್ಲಿ ಪಾಲ್ಗೊಂಡಿದ್ದ ಕತ್ತೆಗಳಿಗೆ ಬಾಬಾ ಗುರ್ಮೀತ್‌, ಹನಿಪ್ರೀತ್‌, ಜಿಎಸ್‌ ‌ಟಿ, ಸುಲ್ತಾನ್‌, ಬಾಹುಬಲಿ ಸೇರಿ ಮತ್ತಿತರ ಹೆಸರಿಡಲಾಗಿತ್ತು. ಈ ಪೈಕಿ ಅತ್ಯಾಚಾರ ಕೇಸ್ ನಲ್ಲಿ ಜೈಲು ಸೇರಿರುವ ಗುರ್ಮೀತ್‌ ಹಾಗೂ ಹನಿಪ್ರೀತ್‌ ಹೆಸರಿನ ಕತ್ತೆಗಳು 11 ಸಾವಿರ ರೂ.ಗೆ ಮಾರಾಟವಾಗಿವೆ.

ಗುರ್ಮೀತ್‌, ಹನಿಪ್ರೀತ್‌ ಹೆಸರಿನ ಕತ್ತೆಗಳಿಗೆ 20 ಸಾವಿರ ರೂ. ನೀಡಿ ಖರೀದಿಸಲು ಜನ ಸಿದ್ಧರಿದ್ದರು. ಆದರೆ ಕೊನೆಗೆ 11 ಸಾವಿರ ರೂ.ಗೆ ಈ ಕತ್ತೆಗಳು ಮಾರಾಟವಾಗಿವೆ. ಮೇಳದಲ್ಲಿ ಸುಮಾರು 2 ಸಾವಿರ ಕತ್ತೆಗಳು ಸೇರಿದ್ದವು. ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನದಿಂದ ಜನ ಕತ್ತೆಗಳನ್ನು ತಂದಿದ್ದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments