Select Your Language

Notifications

webdunia
webdunia
webdunia
webdunia

‘ಭಾರತೀಯ ಮಸ್ಲಿಮರನ್ನು ಪಾಕಿಸ್ತಾನಿ ಎಂದರೆ ಸುಮ್ಮನೇ ಬಿಡಬೇಡಿ’

‘ಭಾರತೀಯ ಮಸ್ಲಿಮರನ್ನು ಪಾಕಿಸ್ತಾನಿ ಎಂದರೆ ಸುಮ್ಮನೇ ಬಿಡಬೇಡಿ’
ಹೈದರಾಬಾದ್ , ಬುಧವಾರ, 7 ಫೆಬ್ರವರಿ 2018 (09:06 IST)
ಹೈದರಾಬಾದ್: ಭಾರತೀಯ ಮುಸ್ಲಿಮರನ್ನು ಇನ್ನು ಮುಂದೆ ಪಾಕಿಸ್ತಾನಿ ಎಂದು ಜರೆದರೆ ತಕ್ಕ ಶಾಸ್ತಿ ಮಾಡಿ ಎಂದು ಎಂಐಎಂಐಎಂ ನಾಯಕ ಅಸಾವುದ್ದೀನ್ ಒವೈಸಿ ಕರೆಕೊಟ್ಟಿದ್ದಾರೆ.
 

ಅಂತಹವರಿಗೆ ಜೈಲು ಶಿಕ್ಷೆಯಾಗುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಂತಹ ಹೇಳಿಕೆ ನೀಡುವವರಿಗೆ 3 ವರ್ಷ ಜೈಲು ಶಿಕ್ಷೆ ನೀಡುವಂತಹ ಖಾಯಿದೆಯೊಂದನ್ನು ತರುವಂತೆ ಅವರು ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಸಂಸದ ಒವೈಸಿ ಪ್ರಸಕ್ತ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಇಂತಹದ್ದೊಂದು ಕಾನೂನು ತರದು. ಭಾರತೀಯ ಮುಸ್ಲಿಮರು ಪಾಕ್ ನಾಯಕ ಮೊಹಮ್ಮದ್ ಆಲಿ ಜಿನ್ನಾ ಅವರ ದೇಶ ಇಬ್ಬಾಗವಾಗುವ ವಾದವನ್ನು ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರವಣಬೆಳಗೋಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ