Select Your Language

Notifications

webdunia
webdunia
webdunia
webdunia

ಅಡುಗೆ ಅನಿಲ ದರ ಏರಿಕೆ: 1000 ಗಡಿ ತಲುಪಿದ ಎಲ್‌ ಪಿಜಿ ಸಿಲಿಂಡರ್!

lpg gas cylender ಎಲ್‌ ಪಿಜಿ ಗ್ಯಾಸ್‌ ಸಿಲಿಂಡರ್
bengaluru , ಶನಿವಾರ, 7 ಮೇ 2022 (14:34 IST)
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಸ್ಥಿರವಾಗಿದ್ದರೂ ಅಡುಗೆ ಗ್ಯಾಸ್‌ ಸಿಲಿಂಡರ್‌ ಬೆಲೆ 50 ರೂ. ಏರಿಕೆ ಮಾಡಲಾಗಿದೆ.
14.2 ಕೆಜಿ ತೂಕದ ಎಲ್‌ ಪಿಜಿ ಗ್ಯಾಸ್‌ ಸಿಲಿಂಡರ್‌ ದರ ಇಂದಿನಿಂದಲೇ ಜಾರಿಗೆ ಬರುವಂತೆ ಏರಿಸಲಾಗಿದ್ದು, ಒಂದು ಸಿಲಿಂಡರ್‌ ದರ 999.50ರೂ.ಗೆ ಜಿಗಿತ ಕಂಡಿದೆ.‌
ಸಬ್ಸಿಡಿ ಗ್ಯಾಸ್‌ ಸಿಲಿಂಡರ್‌ ಬೆಲೆ ಮಾರ್ಚ್‌ 22ರಂದು 50 ರೂ. ಏರಿಕೆ ಮಾಡಿದ ನಂತರ ಇದೀಗ ಮತ್ತೆ 50 ರೂ. ಏರಿಕೆ ಮಾಡಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್‌ ಐ ನೇಮಕಾತಿ ಅಕ್ರಮ: ನೇಮಕಾತಿ ಕೇಂದ್ರದ 12 ಎಡಿಜಿಪಿ ಅಮಾನತು