Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಆರೋಗ್ಯವಾಗಿರಬೇಕಾದರೆ ಇಷ್ಟು ಗಂಟೆ ನಿದ್ರೆ ಅನಿವಾರ್ಯ

webdunia
ಶನಿವಾರ, 7 ಮೇ 2022 (11:39 IST)
ನವದೆಹಲಿ: ಆರೋಗ್ಯವಂತರಾಗಿರಬೇಕಾದರೆ ಎಷ್ಟು ಗಂಟೆ ನಿದ್ರೆ ಅಗತ್ಯ ಎಂಬ ಪ್ರಶ್ನೆಗೆ ಅಧ್ಯಯನಕಾರರು ಉತ್ತರ ನೀಡಿದ್ದಾರೆ.

ಕ್ಯಾಂಬ್ರಿಡ್ಜ್ ವಿವಿಯ ಅಧ‍್ಯಯನಕಾರರು ಸುಮಾರು 58 ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿಗೆ 7 ರಿಂದ 8 ಗಂಟೆ ನಿದ್ರೆ ಅನಿವಾರ್ಯ ಎಂದಿದ್ದಾರೆ.

7 ಗಂಟೆ ನಿದ್ರೆ ಮಾಡುವ ವ್ಯಕ್ತಿಗಳ ಆರೋಗ್ಯವೂ ಚೆನ್ನಾಗಿರುತ್ತದೆ. ಹೆಚ್ಚು ನಿದ್ರಿಸುವುದೂ ಅಪಾಯಕಾರಿ. ಇದರಿಂದ ಮಾನಸಿಕ ಸಮಸ್ಯೆಗಳೂ ಬರುವ ಸಾಧ‍್ಯತೆಯಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟ ತಿಮಿಂಗಿಲಗಳನ್ನು ರಕ್ಷಿಸಲೆಂದೇ ಸಿಐಡಿ ಗಾಳ: ಭಾಸ್ಕರ್‌ ರಾವ್