Select Your Language

Notifications

webdunia
webdunia
webdunia
webdunia

ಮದುವೆಯಾಗುವೆ ಎಂದು ಮನೆಗೆ ಕರೆದ ಪೈಲಟ್ ಅಲ್ಲಿ ನಟಿಗೆ ಮಾಡಿದ್ದೇನು ಗೊತ್ತಾ?

ಮುಂಬೈ
ಮುಂಬೈ : ಮದುವೆಯ ನೆಪದಲ್ಲಿ ಪೈಲಟ್ ತನ್ನ ಮೇಲೆ  ಮಾನಭಂಗ ಎಸಗಿದ್ದಾನೆ ಎಂದು ಮಾಡೆಲ್, ನಟಿಯೊಬ್ಬಳು ಆರೋಪಿಸಿದ್ದಾಳೆ.

ನಟಿಗೆ ಆರೋಪಿ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಯನಾಗಿದ್ದು ಆಗಾಗ ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದರು. ಆತ ಆಕೆಯನ್ನು ಭೇಟಿಯಾಗುವ ನೆಪದಲ್ಲಿ ಆಕೆಯ ಮನೆಗೆ ಬಂದಾಗ ಒಬ್ಬಂಟಿಯಾಗಿದ್ದ ನಟಿಯ ಮೇಲೆ ಮಾನಭಂಗ ಎಸಗಿದ್ದಾನೆ. ಹಾಗೇ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ. ಆದರೆ ಆತ ಮದುವೆಯಾಗಲು ಒಪ್ಪದ ಕಾರಣ ಇದೀಗ ನಟಿ ಪೊಲೀಸರಿಗೆ ಆರೋಪಿ ವಿರುದ್ಧ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಜಿಲ್ಲೆ ಬಗ್ಗೆ ಮಹಾರಾಷ್ಟ್ರ ಸಿಎಂ ಟ್ವೀಟ್ ಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ ಡಿಕೆಶಿ