Select Your Language

Notifications

webdunia
webdunia
webdunia
webdunia

ಸೊಸೆಯನ್ನು ಮದುವೆಯಾಗುವ ಆಸೆಯಿಂದ ತಂದೆ ಮಗನಿಗೆ ಮಾಡಿದ್ದೇನು ಗೊತ್ತಾ?

ಸೊಸೆಯನ್ನು ಮದುವೆಯಾಗುವ ಆಸೆಯಿಂದ ತಂದೆ ಮಗನಿಗೆ ಮಾಡಿದ್ದೇನು ಗೊತ್ತಾ?
ಪಂಜಾಬ್ , ಶುಕ್ರವಾರ, 15 ಫೆಬ್ರವರಿ 2019 (09:39 IST)
ಪಂಜಾಬ್ : ಸೊಸೆಯನ್ನು ಮದುವೆಯಾಗುವ ಬಯಕೆಯಿಂದ ವ್ಯಕ್ತಿಯೊಬ್ಬ ತನ್ನ 40 ವರ್ಷದ ಮಗನನ್ನೇ ಕೊಲೆ ಮಾಡಿದ ಘಟನೆ ಪಂಜಾಬಿನ ಫರೀದಾಕೋಟ್ ನಲ್ಲಿ ನಡೆದಿದೆ.


ಛೋಟಾ ಸಿಂಗ್(62) ಮಗನನ್ನೇ ಕೊಂದ ಪಾಪಿ ತಂದೆ. ಈತನ ಮಗ ಹಾಗೂ ಸೊಸೆಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಛೋಟಾ ಸಿಂಗ್ ತನ್ನ ಸೊಸೆ ಜೊತೆ ಸಂಬಂಧ ಹೊಂದಿದ್ದಲ್ಲದೆ ಆಕೆಯನ್ನು ಮದುವೆಯಾಗಲೂ ಬಯಸಿದ್ದ. ಈ ವಿಚಾರ ತಿಳಿದು ಮಗ ತಂದೆಯ ಬಳಿ ಜಗಳವಾಡಿ ವಿರೋಧ ವ್ಯಕ್ತಪಡಿಸಿದ್ದ.


ಈ ಹಿನ್ನಲೆಯಲ್ಲಿ ಮಗ ರಾತ್ರಿ ಮಲಗಿದ್ದ ವೇಳೆ  ಛೋಟಾ ಸಿಂಗ್ ಶಸ್ತ್ರಾಸ್ತ್ರಗಳಿಂದ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ನಂತರ ಮಗನ ಶವವನ್ನು ಕತ್ತರಿಸಿ ಪ್ಲಾಸ್ಟಿಕ್ ಬ್ಯಾಗ್ ಗೆ ತುಂಬಿದ್ದಲ್ಲದೆ ಅದನ್ನು ಚರಂಡಿಗೆ ಎಸೆದಿದ್ದಾನೆ. ಆತನ ಈ ಕೃತ್ಯವನ್ನು ಕಂಡ ಆರೋಪಿಯ ಸೋದರಳಿಯ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಗೆ ಒಲ್ಲೆ ಎಂದಿದ್ದಕ್ಕೆ ಇಬ್ಬರು ಮಕ್ಕಳ ತಾಯಿಗೆ ಬಂದಿದೆ ಇಂತಹ ದುರ್ಗತಿ