ತಾಯಿ,ಮಗಳು ಒಬ್ಬನೊಂದಿಗೆ ಲವ್ವಿಡವ್ವಿ ಕ್ಲೈಮ್ಯಾಕ್ಸ್ ಏನಾಯಿತು ಗೊತ್ತಾ?

Webdunia
ಗುರುವಾರ, 18 ಜುಲೈ 2019 (14:29 IST)
ಅದು ಹೈದರಾಬಾದ್‌ನ ಅಮಿರ್‌ಪೇಟ್ ಪ್ರದೇಶ. ಗುಂಟೂರು ಜಿಲ್ಲೆಗೆ ಸೇರಿದ ಪರಮೇಶಿ ಎನ್ನುವ ಯುವಕ ಉದ್ಯೋಗ ಹುಡುಕಲು ಅಮಿರ್‌ಪೇಟ್‌‌ನಲ್ಲಿ ಬಾಡಿಗೆ ರೂಮ್ ಬಾಡಿಗೆ ಹಿಡಿದು ವಾಸಿಸುತ್ತಿದ್ದ. ಮನೆಯ ಮಾಲೀಕಳಾದ ಸುನಯನ ಪತಿ ನಾಲ್ಕು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದ. ಸುನಯಳಿಗೆ ಒಬ್ಬಳೇ ಒಬ್ಬಳು ಮಗಳಿದ್ದಳು.

ಕಳೆದ ಮೂರು ತಿಂಗಳುಗಳಿಂದ ಉದ್ಯೋಗ ಹುಡುಕುತ್ತಿದ್ದ ಪರಮೇಶಿ ಒಂದು ದಿನ ಮಧ್ಯಾಹ್ನ ಮನೆಗೆ ಬಂದಿದ್ದಾನೆ. ಮನೆಯ ಬಾಗಿಲಲ್ಲೇ ನಿಂತಿದ್ದ ಮಾಲೀಕಳಾದ ಸುನಯನ, ಉದ್ಯೋಗ ಸಿಕ್ತಾ ಪರಮೇಶಿ ಎಂದು ಕೇಳಿದ್ದಾಳೆ. ಪ್ರಯತ್ನಿಸುತ್ತಿದ್ದೇನೆ. ಆದರೆ, ಇಲ್ಲಿಯವರೆಗೆ ಉದ್ಯೋಗ ಸಿಕ್ಕಿಲ್ಲ ಎಂದು ಪರಮೇಶ್ ಹೇಳಿದ್ದಾನೆ.
 
ಮನೆಯೊಳಗೆ ಬಾ ನೀರು ಕುಡಿದು ಹೋಗು ಎಂದು ಸುನಯನ ಆಹ್ವಾನ ನೀಡಿದ್ದಾಳೆ. ಆಹ್ವಾನ ಸ್ವೀಕರಿಸಿದ ಪರಮೇಶಿ ಮನೆಯೊಳಗೆ ಬಂದು ನೀರು ಕುಡಿದಿದ್ದಾನೆ. ಸುನಯನ ತನ್ನ ಕುಟುಂಬದ ಬಗ್ಗೆ ಹೇಳುತ್ತಾ ಪತಿ ಮರಣಹೊಂದಿದ್ದರಿಂದ ಏಕಾಂಗಿಯಾಗಿರಲು ತುಂಬಾ ಬೋರ್ ಆಗುತ್ತಿದೆ ಎಂದು ಅಳುತ್ತಾ ಪರಮೇಶಿ ಎದೆಗೆ ಒರಗಿದ್ದಾಳೆ. ಆದರೆ, ಪರಮೇಶಿಗೆ ಆಕೆಯ ಗೂಢಾರ್ಥ ಅರ್ಥವಾಗಿಲ್ಲ.
 
ಸುನಯಳ ಒಂದು ವಾರದ ಪ್ರಯತ್ನದ ನಂತರ ಸುನಯಳ ತನ್ನ ಸಂಚಿನಲ್ಲಿ ಯಶಸ್ವಿಯಾಗಿದ್ದಾಳೆ. ಪರಮೇಶಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾಳೆ. ಮೂರು ತಿಂಗಳುಗಳ ಕಾಲ ನಿರಂತರವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಒಂದು ದಿನ ಸುನಯಳ ಪುತ್ರಿ ಪ್ರಿಯಾಗೆ ಜ್ವರ ಬಂದಿದೆ. ಅದೇ ಸಮಯದಲ್ಲಿ ಪ್ರಿಯಾಳ ಪರೀಕ್ಷೆ ಕೂಡಾ ನಡೆಯುತ್ತಿರುವುದರಿಂದ ಪರಮೇಶಿಗೆ ಪುತ್ರಿಗೆ ಕಾಲೇಜುವರೆಗೆ ಡ್ರಾಪ್ ನೀಡುವಂತೆ ಕೋರಿದ್ದಾಳೆ.
 
ಪರಮೇಶಿ ಪ್ರತಿದಿನ ಬೈಕ್ ಮೇಲೆ ಪ್ರಿಯಾಳನ್ನು ಕರೆದುಕೊಂಡು ಹೋಗುವುದು ಆಕೆಗೆ ಯಾವುದೇ ವಿಷಯದ ಬಗ್ಗೆ ಡೌಟ್‌ಗಳಿದ್ದಲ್ಲಿ ತಿಳಿಸಿಹೇಳುವುದು ನಡೆದಿದೆ. ಪ್ರಿಯಾಳ ಮನಸ್ಸು ಪರಮೇಶಿ ಮೇಲೆ ಬಿದ್ದಿದೆ. ಅಷ್ಟೆ ಅಲ್ಲ ಇಬ್ಬರು ದೈಹಿಕ ಸಂಬಂಧ ಕೂಡಾ ಹೊಂದಿದ್ದಾರೆ. ತಾಯಿ ಮತ್ತು ಮಗಳು ಒಬ್ಬರು ಒಬ್ಬನಿಂದಲೇ ಲೈಂಗಿಕ ಸುಖ ಪಡೆಯುವುದು ಮುಂದುವರಿಸಿದ್ದಾರೆ. ಒಂದು ದಿನ ಪ್ರಿಯಾ ಜ್ವರ ಹೆಚ್ಚಾಗಿದೆ ಎಂದು ಕಾಲೇಜಿನಿಂದ ಮಧ್ಯಾಹ್ನವೇ ಮನೆಗೆ ಬಂದಿದ್ದಾಳೆ.
 
ಪ್ರಿಯಾ ಮನೆಗೆ ಬಂದು ನೋಡಿದಾಗ ತಾಯಿ ಮತ್ತು ಪರಮೇಶಿ ಲೈಂಗಿಕ ಕ್ರಿಯೆಯಲ್ಲಿ ತೊಡುಗಿರುವುದು ಕಂಡು ಬಂದಿದ್ದು ರೆಡ್‌ಹ್ಯಾಂಡಾಗಿ ಸಿಕ್ಕುಬಿದ್ದಿದ್ದಾರೆ. ಇದರಿಂದ ಪ್ರಿಯಾಳ ಕೋಪ ನೆತ್ತಿಗೇರಿದೆ. ನಾನು ಪರಮೇಶಿಯನ್ನು ಪ್ರಿತಿಸುತ್ತಿದ್ದೇನೆ ನೀನು ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದ್ದಾಳೆ. ಇದರಿಂದ ಕೋಪಗೊಂಡ ತಾಯಿ ಸುನಯನ, ತನ್ನ ದೈಹಿಕ ಸುಖಕ್ಕೆ ಪುತ್ರಿಯೇ ಅಡ್ಡ ಬರುತ್ತಿದ್ದಾಳೆ ಎಂದು ಭಾವಿಸಿ, ಪ್ರಿಯಾ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾಳೆ. ಹತ್ಯೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಶವವನ್ನು ಫ್ಯಾನಿಗೆ ನೇಣುಹಾಕಿದ್ದಾಳೆ. ಆದರೆ, ಪೋಸ್ಟ್ ಮಾರ್ಟಂ ವರದಿಯಲ್ಲಿ ಸತ್ಯ ಬಹಿರಂಗವಾಗಿದ್ದರಿಂದ ಪೊಲೀಸರು ಸುನಯನ ಮತ್ತು ಆಕೆಯ ಪ್ರಿಯಕರನ್ನು ಬಂಧಿಸಿದ್ದಾರೆ.
 
ಪೊಲೀಸರು ತಮ್ಮ ಭಾಷೆಯಲ್ಲಿ ಇಬ್ಬರನ್ನು ವಿಚಾರಣೆ ನಡೆಸಿದಾಗ ಪರಮೇಶಿ ಮತ್ತು ಸುನಯನ ತಾವೇ ಪುತ್ರಿ ಪ್ರಿಯಾಳನ್ನು ಹತ್ಯೆಗೈದಿರುವುದಾಗಿ ಬಾಯಿಬಿಟ್ಟಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ದರೋಡೆ ಪ್ರಕರಣ: ಪೊಲೀಸರ ಕಣ್ತಪ್ಪಿಸಲು ಕಳ್ಳರ ಖತರ್ನಾಕ್ ಪ್ಲ್ಯಾನ್ ಬಹಿರಂಗ

ಬಾಹ್ಯಾಕಾಶದಿಂದ ಬರೋದು ಸುಲಭ: ಪ್ರಿಯಾಂಕ್ ಖರ್ಗೆ ಎದುರದಲ್ಲೇ ಬೆಂಗಳೂರು ರಸ್ತೆ ಕಿಚಾಯಸಿದ ಶುಭಾಂಶು ಶುಕ್ಲ

ಡಿಕೆ ಶಿವಕುಮಾರ್ ಬೆಂಬಲಿಗರನ್ನು ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್

Karnataka Weather: ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಮುಂದಿನ ಸುದ್ದಿ