Publish Date: Fri, 12 Jul 2019 (09:35 IST)
Updated Date: Fri, 12 Jul 2019 (09:37 IST)
ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನನ್ನ ಸಂಗಾತಿಗೆ 35 ವರ್ಷ. ನಾವಿಬ್ಬರು ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅವಳು ಲೈಂಗಿಕ ಸಂಬಂಧ ಹೊಂದಲು ಆಸಕ್ತಿ ತೋರದೆ ನಿದ್ರೆ ಮಾಡುತ್ತಾಳೆ. ನನ್ನ ಜೊತೆ ಮಾತನಾಡಲು ಆಕೆ ಇಷ್ಟಪಡುತ್ತಿಲ್ಲ. ಅವಳು ವಿವಾಹೇತರ ಸಂಬಂಧ ಹೊಂದಿರಬಹುದೆಂದು ನನಗೆ ಅನುಮಾನ. ಇದಕ್ಕೆ ಪರಿಹಾರ ಸೂಚಿಸಿ?
ನೀವು ತುಂಬಾ ಅತಿಯಾಗಿ ಯೋಚಿಸುತ್ತಿದ್ದೀರಿ. ಕೆಲವು ಮಹಿಳೆಯರಿಗೆ ಕೆಲಸದ ಒತ್ತಡ, ಸುಸ್ತು, ಆಯಾಸದಿಂದ ಲೈಂಗಿಕ ಜೀವನದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಈ ಸಮಸ್ಯೆಯ ಬಗ್ಗೆ ನೀವು ನಿಮ್ಮ ಪತ್ನಿಯ ಜೊತೆ ಕುಳಿತು ಸ್ಪಷ್ಟವಾದ ಚರ್ಚೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ.