Select Your Language

Notifications

webdunia
webdunia
webdunia
webdunia

ತಮಿಳುನಾಡಿನಲ್ಲಿ ಕೊರೊನಾಗೆ ಡಿಎಂಕೆ ಶಾಸಕ ಬಲಿ

ತಮಿಳುನಾಡಿನಲ್ಲಿ ಕೊರೊನಾಗೆ  ಡಿಎಂಕೆ ಶಾಸಕ ಬಲಿ
ತಮಿಳುನಾಡು , ಬುಧವಾರ, 10 ಜೂನ್ 2020 (09:04 IST)
Normal 0 false false false EN-US X-NONE X-NONE

ತಮಿಳುನಾಡು : ದೇಶದ್ಯಾಂತ ಕೊರೊನಾ ಅಟ್ಟಹಾಸ ಮೇರೆಯುತ್ತಿದ್ದು, ಇದೀಗ ತಮಿಳುನಾಡಿನಲ್ಲಿ ಕೊರೊನಾಗೆ ಶಾಸಕರೊಬ್ಬರು ಬಲಿಯಾಗಿದ್ದಾರೆ.

 

ತಮಿಳುನಾಡು ಡಿಎಂಕೆ ಶಾಸಕ ಅನ್ಬಳಗನ್ ಕೊರನಾಗೆ ಬಲಿಯಾಗಿದ್ದಾರೆ.  ಇವರೊಗೆ 61 ವರ್ಷ ವಯಸ್ಸಾಗಿದ್ದು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಸತತ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
 

ಜೂನ್ 2 ರಂದು ಇವರಿಗೆ  ಕೊರೊನಾ ದೃಢಪಟ್ಟಿತ್ತು. ಜೂನ್ 3ರಿಂದ ವೆಂಟಿಲೇಟರ್ ನಲ್ಲಿದ್ದ ಇವರು ಇಂದು ಮತೃಪಟ್ಟಿದ್ದಾರೆ. ಮೂಲಕ ದೇಶದಲ್ಲಿ  ಮೊದಲ ಬಾರಿಗೆ ಜನಪ್ರತಿನಿಧಿ ಕೊರೊನಾಗೆ ಬಲಿಯಾಗಿದ್ದಾರೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರಕ್ಕೆ ಭಾರತೀಯ ಹವಾಮಾನ ಇಲಾಖೆಯನ್ನ ಶ್ಲಾಘಿಸಿದ ವಿಶ್ವ ಹವಾಮಾನ ಸಂಸ್ಥೆ