Select Your Language

Notifications

webdunia
webdunia
webdunia
webdunia

ಶಿಕ್ಷಕ ವೃತ್ತಿಗೆ ಅರ್ಜಿ ಹಾಕಿದ ಸಚಿನ್ ಪುತ್ರ ಧೋನಿ!

ಶಿಕ್ಷಕ ವೃತ್ತಿಗೆ ಅರ್ಜಿ ಹಾಕಿದ ಸಚಿನ್ ಪುತ್ರ ಧೋನಿ!
ಛತ್ತೀಸ್ ಘಡ , ಭಾನುವಾರ, 4 ಜುಲೈ 2021 (11:20 IST)
ಛತ್ತೀಸ್ ಘಡ: ಕ್ರಿಕೆಟ್ ಎಂದರೆ ಹುಚ್ಚು ಅಭಿಮಾನಿಗಳು, ತಮ್ಮ ಜೀವನದಲ್ಲೂ ಕ್ರಿಕೆಟಿಗರನ್ನು ದೇವರಂತೆ ಆರಾಧಿಸುವ ಎಷ್ಟೋ ಅಭಿಮಾನಿಗಳಿದ್ದಾರೆ.


ಇಲ್ಲೊಬ್ಬ ಶಿಕ್ಷಕ ವೃತ್ತಿಗೆ ಅರ್ಜಿ ಹಾಕಿದ್ದು ನೋಡಿ ಎಲ್ಲರೂ ಗಾಬರಿಯಾಗಿದ್ದಾರೆ. ಕಾರಣ ಆತ ತನ್ನ ಹೆಸರು ಧೋನಿ, ಸಚಿನ್ ತೆಂಡುಲ್ಕರ್ ಪುತ್ರ ಎಂದಿದ್ದಾನೆ!

ಶಿಕ್ಷಕ ವೃತ್ತಿಗೆ ಅರ್ಜಿ ಹಾಕಿ ಶಾರ್ಟ್ ಲಿಸ್ಟ್ ಆದವರ ಹೆಸರಿನಲ್ಲಿ ಮಹೇಂದ್ರ ಸಿಂಗ್ ಧೋನಿ ಎಂದು ಒಬ್ಬಾತನ ಹೆಸರಿತ್ತು. ಈ ಬಗ್ಗೆ ವಿಚಾರಿಸಿದಾಗ ಇದು ನಕಲಿ ಅರ್ಜಿ ಎಂದು ಗೊತ್ತಾಗಿದೆ. ‘ಧೋನಿ’ ಎಂಬ ಹೆಸರಿನ ವ್ಯಕ್ತಿ ಪದವೀಧರನಾಗಿದ್ದು, ನಕಲಿ ಅರ್ಜಿ ಹಾಕಿದ್ದ.  ಆದರೆ ಆತ ನಕಲಿ ಐಡೆಂಟಿಟಿ ನೀಡಿದ್ದು ಗೊತ್ತಾಗಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಮನೆ ಬಿಟ್ಟು ಬಂದಿದ್ದಕ್ಕೆ ಮಹಿಳೆಯನ್ನು ಥಳಿಸಿದ ತವರಿನವರು