Select Your Language

Notifications

webdunia
webdunia
webdunia
webdunia

ಧೋನಿ ಬಗ್ಗೆ ಕಿಚ್ಚ ಸುದೀಪ್ ಮಾತು

ಧೋನಿ ಬಗ್ಗೆ ಕಿಚ್ಚ ಸುದೀಪ್ ಮಾತು
ಬೆಂಗಳೂರು , ಶುಕ್ರವಾರ, 2 ಜುಲೈ 2021 (09:11 IST)
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಬರ್ತ್ ಡೇಗೆ ಕೆಲವೇ ದಿನವಿದ್ದು, ಕಿಚ್ಚ ಸುದೀಪ್ ಸಿಡಿಪಿ ಬಿಡುಗಡೆ ಮಾಡಿದ್ದಾರೆ.


ಸಿಡಿಪಿ ಬಿಡುಗಡೆ ಮಾಡಿದ ಸುದೀಪ್ ಧೋನಿ ಬಗ್ಗೆ ಮಾತನಾಡಿದ್ದಾರೆ. ಧೋನಿ ಎಲ್ಲರ ಫೇವರಿಟ್,  ಎಲ್ಲರ ಸ್ಪೂರ್ತಿ ಎಂದು ಹಾಡಿ ಹೊಗಳಿದ್ದಾರೆ.

‘ಎಲ್ಲರ ಹೀರೋ, ಎಲ್ಲರ ಫೇವರಿಟ್, ಎಲ್ಲರ ಸ್ಪೂರ್ತಿ, ಎಲ್ಲರ ಸ್ಟಾರ್. ಧೋನಿಯ ಬರ್ತ್ ಡೇ ಸಿಡಿಪಿ ಬಿಡುಗಡೆ ಮಾಡಲು ಅವಕಾಶ ಸಿಕ್ಕಿರುವುದು ನನಗೆ ಸಿಕ್ಕ ಗೌರವ. ಒಬ್ಬ ಸೆಲೆಬ್ರಿಟಿಯಾಗಿ ಅಲ್ಲ. ಒಬ್ಬ ಅಭಿಮಾನಿಯಾಗಿ. ನಿಮಗೆ ಶುಭ ಹಾರೈಕೆಗಳು.  ಹ್ಯಾಪೀ ಬರ್ತ್ ಡೇ ಸರ್’ ಎಂದು ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಜಗ್ಗೇಶ್ ಪುತ್ರನಿಗೆ ಆಕ್ಸಿಡೆಂಟ್