Select Your Language

Notifications

webdunia
webdunia
webdunia
webdunia

ಮೃತ ತಂದೆ-ತಾಯಿಯೊಂದಿಗೆ ದಿನ ಕಳೆಯುತ್ತಿದ್ದ ಪುತ್ರಿ!

ಮೃತ ತಂದೆ-ತಾಯಿಯೊಂದಿಗೆ ದಿನ ಕಳೆಯುತ್ತಿದ್ದ ಪುತ್ರಿ!
ಕೋಲ್ಕೊತ್ತಾ , ಮಂಗಳವಾರ, 1 ಡಿಸೆಂಬರ್ 2020 (09:45 IST)
ಕೋಲ್ಕೊತ್ತಾ: ಮೃತ ತಂದೆ-ತಾಯಿಯ ದೇಹದೊಂದಿಗೆ ಪುತ್ರಿ ದಿನಗಟ್ಟಲೆ ಕಳೆದ ಘಟನೆ ಪಶ್ಚಿಮ ಬಂಗಾಲದಲ್ಲಿ ವರದಿಯಾಗಿದೆ.

 
ಮೃತಪಟ್ಟಿದ್ದ ದಂಪತಿ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದರು. ಈಕೆಗೆ ಒಬ್ಬ ಪುತ್ರಿಯಿದ್ದು, ಆಕೆ ವಿಚ್ಛೇದಿತೆಯಾಗಿದ್ದಳು. ಇವರ ಮನೆಯಿಂದ ಕೊಳೆತ ಶವದ ವಾಸನೆ ಬರುತ್ತಿದ್ದರಿಂದ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆಯಾಗಿದೆ. ಹೀಗಾಗಿ ಇಬ್ಬರೂ ತೀರಿಕೊಂಡು ಕೆಲವು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಪುತ್ರಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ 17 ವರ್ಷದ ಹುಡುಗನನ್ನು ಕೊಂದ 16 ವರ್ಷದ ಹುಡುಗ