Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಯಾವಾಗಲೂ ಚುಚ್ಚು ಮಾತಾಡುತ್ತಿದ್ದ ಅತ್ತೆಗೆ ಸೊಸೆ ಮಾಡಿದ್ದೇನು ಗೊತ್ತಾ?

webdunia
  • facebook
  • twitter
  • whatsapp
share
ಶನಿವಾರ, 30 ಜನವರಿ 2021 (08:09 IST)
ಪಾಟ್ನಾ : ಚುಚ್ಚು ಮಾತಾಡುತ್ತಿದ್ದ ಅತ್ತೆಯ ಕಣ್ಣಿಗೆ ಚಾಕು ಚುಚ್ಚಿ ಕಣ್ನು ಕಿತ್ತು ಕೊಲೆ ಮಾಡಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಆರೋಪಿಗೆ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ಅತ್ತೆ ಯಾವಾಗಲೂ ಚುಚ್ಚಿ ಮಾತನಾಡುತ್ತಿದ್ದರು, ಇದನ್ನು ಸಹಿಸಿಕೊಳ್ಳಲಾಗದ ಸೊಸೆ ಪತಿ ಮತ್ತು ಮಾವ ಇಲ್ಲದ ಸಮಯದಲ್ಲಿ ಇಂತಹ ‍ಘೋರ ಕೃತ್ಯ ಎಸಗಿದ್ದಾಳೆ. ಬಳಿಕ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ರೋಗ ವಾಸಿಯಾಗಿಲ್ಲ ಎಂದು ವೈದ್ಯರಿಗೆ ಇಂತಹ ಗತಿ ತಂದ ರೋಗಿ