Select Your Language

Notifications

webdunia
webdunia
webdunia
webdunia

ರೋಗ ವಾಸಿಯಾಗಿಲ್ಲ ಎಂದು ವೈದ್ಯರಿಗೆ ಇಂತಹ ಗತಿ ತಂದ ರೋಗಿ

ವಾಷಿಂಗ್ಟನ್
ವಾಷಿಂಗ್ಟನ್ : ಕ್ಯಾನ್ಸರ್ ರೋಗಿಯೊಬ್ಬ ತನ್ನ ಕಾಯಿಲೆ ವಾಸಿಯಾಗಿಲ್ಲ ಎಂದು ವೈದ್ಯರಿಗೆ ಶೂಟ್ ಮಾಡಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ  ಘಟನೆ  ನಡೆದಿದೆ.

ಆರೋಪಿ ವೈದ್ಯನಾಗಿದ್ದು, ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ. ಅಲ್ಲದೇ ಆತ ಇನ್ನು ಹೆಚ್ಚು ಕಾಲ ಬದುಕಿರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಮನನೊಂದ ಆತ ವೈದ್ಯರಿಗೆ ಶೂಟ್ ಮಾಡಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಸೋದರಳಿಯ