Select Your Language

Notifications

webdunia
webdunia
webdunia
webdunia

ಪ್ಯಾರಾ ಮಿಲಿಟರಿ ಘಟಕದಲ್ಲಿ ಕೊರೊನಾ ಅಟ್ಟಹಾಸ

ಪ್ಯಾರಾ ಮಿಲಿಟರಿ ಘಟಕದಲ್ಲಿ ಕೊರೊನಾ ಅಟ್ಟಹಾಸ
ನವದೆಹಲಿ , ಶುಕ್ರವಾರ, 8 ಮೇ 2020 (10:00 IST)
Normal 0 false false false EN-US X-NONE X-NONE ನವದೆಹಲಿ : ಪ್ಯಾರಾ ಮಿಲಿಟರಿ ಘಟಕದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿದೆ ಎನ್ನಲಾಗಿದೆ.


ಯೋಧರು ಡೆಲ್ಲಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಒಟ್ಟು ಸೋಂಕಿತರ ಸಂಖ್ಯೆ 480ಕ್ಕೆ ಏರಿಕೆಯಾಗಿದೆ. ಹಾಗೇ ಬಿಎಸ್ ಎ‍ಫ್ ನ 193 ಯೋಧರಿಗೆ ಸೋಂಕು ತಗಲಿದ್ದು,  CRPF-162, ITBP-82, CISF-32, SSB 17 ಯೋಧರಿಗೆ ಸೋಂಕು ವಕ್ಕರಿಸಿದ್ದು, ನಿನ್ನೆ ಒಂದೇ ದಿನ 90 ಮಂದಿಗೆ ಸೋಂಕು ತಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳಿ ಮೇಲೆ ವಲಸಿಗರನ್ನು ಕಂಡು ರೈಲು ನಿಲ್ಲಿಸಲು ಯತ್ನಿಸಿದ್ದ ಚಾಲಕ