Select Your Language

Notifications

webdunia
webdunia
webdunia
webdunia

ಅರುಣಾಚಲ ಪ್ರದೇಶದಲ್ಲಿ ಗೋಡೌನ್ ನಲ್ಲಿದ್ದ 20 ಸಿಲಿಂಡರ್ ಗಳು ಸ್ಫೋಟ

ಅರುಣಾಚಲ ಪ್ರದೇಶದಲ್ಲಿ ಗೋಡೌನ್ ನಲ್ಲಿದ್ದ 20 ಸಿಲಿಂಡರ್ ಗಳು ಸ್ಫೋಟ
ಅರುಣಾಚಲ ಪ್ರದೇಶ , ಭಾನುವಾರ, 28 ಜನವರಿ 2018 (07:16 IST)
ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ದಿರಂಗ್ ನಲ್ಲಿ ಗೋಡೌನ್ ನಲ್ಲಿದ್ದ 20 ಗ್ಯಾಸ್ ಸಿಲಿಂಡರ್ ಗಳು ಸ್ಫೋಟಗೊಂಡಿವೆ.ಸಾಕಷ್ಟು ಹಾನಿಗಳು ಸಂಭವಿಸಿವೆ.

ದಿರಂಗ್ ನ ಗೋಡೌನ್ ನಲ್ಲಿದ್ದ 20 ಗ್ಯಾಸ್ ಸಿಲಿಂಡರ್ ಗಳು ಸ್ಪೋಟಗೊಂಡ ಹಿನ್ನೆಲೆ 30 ಮನೆಗಳು ಹಾಗೂ ಹಲವು ಅಂಗಡಿಗಳಿಗೆ ಹಾನಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಠಕ್ಕೆ ಮರಳಿದ ಸಿದ್ಧಗಂಗಾ ಸ್ವಾಮೀಜಿ; 10 ದಿನಗಳ ಕಾಲ ದರ್ಶನಕ್ಕೆ ಅವಕಾಶವಿಲ್ಲ!