Select Your Language

Notifications

webdunia
webdunia
webdunia
webdunia

ಗುಲಾಬ್ ಜಾಮೂನು ಈ ಮಗುವಿನ ಪ್ರಾಣಕ್ಕೇ ಸಂಚಕಾರ ತಂದಿದ್ದು ಹೇಗೆ ಗೊತ್ತಾ?!

ಗುಲಾಬ್ ಜಾಮೂನು ಈ ಮಗುವಿನ ಪ್ರಾಣಕ್ಕೇ ಸಂಚಕಾರ ತಂದಿದ್ದು ಹೇಗೆ ಗೊತ್ತಾ?!
ಔರಂಗದಾಬಾದ್ , ಮಂಗಳವಾರ, 27 ನವೆಂಬರ್ 2018 (10:44 IST)
ಔರಂಗದಾಬಾದ್: ಗುಲಾಬ್ ಜಾಮೂನು ಎಂದರೆ ಯಾರ ಬಾಯಲ್ಲಿ ನೀರೂರದೇ ಇರುತ್ತೆ ಹೇಳಿ? ಆದರೆ ಈ ಮಗುವಿನ ಪ್ರಾಣಕ್ಕೆ ಅದೇ ಗುಲಾಬ್ ಜಾಮೂನು ಕುತ್ತಾಗಿದೆ.

ಎರಡು ವರ್ಷದ ಮಗು ರಾಜವೀರ್ ನಿತಿನ್ ಮೇಘವಾಲೆ ಬಿಸಿ ಬಿಸಿ ಗುಲಾಬ್ ಜಾಮೂನುಗಳಿದ್ದ ಪಾತ್ರೆಗೆ ಬಿದ್ದು ಸಾವನ್ನಪ್ಪಿದ ಧಾರುಣ ಘಟನೆ ಔರಂಗದಾಬಾದ್ ಬಳಿ ನಡೆದಿದೆ.

ಮನೆಯಲ್ಲಿ ಯಾವುದೋ ಸಮಾರಂಭಕ್ಕಾಗಿ ಗುಲಾಬ್ ಜಾಮೂನು ತಯಾರಿಸಿಡಲಾಗಿತ್ತು. ಆಟವಾಡುತ್ತಿದ್ದ ಮಗು ಅಕಸ್ಮತ್ತಾಗಿ ಪಾತ್ರೆಯ ಬಳಿ ಬಂದಿದ್ದನ್ನು ಯಾರೂ ಗಮನಿಸಲಿಲ್ಲ. ಆಕಸ್ಮಿಕವಾಗಿ ಮಗು ಬಿಸಿ ಪಾತ್ರೆಯೊಳಗೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏರ್ಟೆಲ್ ನಿಂದ ಗ್ರಾಹಕರಿಗೆ ಐದು ಅಗ್ಗದ ರಿಚಾರ್ಚ್ ಪ್ಲಾನ್