Select Your Language

Notifications

webdunia
webdunia
webdunia
webdunia

ಲವರ್ ಜೊತೆ ಸೇರಿ ತನ್ನ ಮನೆಯಲ್ಲೇ ಕಳ್ಳತನ ಮಾಡಿದ ಚಾಲಾಕಿ ಮಗಳು

ಮನೆ ಕಳ್ಳತನ
ಮುಂಬೈ , ಸೋಮವಾರ, 10 ಆಗಸ್ಟ್ 2020 (21:03 IST)
ಲವರ್ ಜೊತೆ ಸೇರಿಕೊಂಡ ಯುವತಿಯೊಬ್ಬಳು ತನ್ನ ಮನೆಯಲ್ಲೇ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾಳೆ.

ಮುಂಬೈನ ಓಶಿವಾರಾದಲ್ಲಿ ಘಟನೆ ನಡೆದಿದ್ದು, ಉಜ್ಮಾ ಖುರೇಷಿ (21) ತನ್ನ ಪ್ರಿಯಕರಚರಣದೀಪ್ ಸಿಂಗ್ ಅರೋರಾ (35) ಜೊತೆಗೆ ಸೇರಿಕೊಂಡು ತನ್ನ ತಂದೆಗೆ ಸೇರಿದ್ದ 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಎಗರಿಸಿಕೊಂಡು ಪರಾರಿಯಾಗಿದ್ದಳು.

ಉಜ್ಮಾ ತಂದೆ ಉಮರ್ ದರಾಜ್ ಖುರೇಷಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಶ್ರೀರಾಮುಲು ಚೇತರಿಕೆಗೆ ನಿತ್ಯ ಒಡೆಯುತ್ತಿರುವ ಟೆಂಗು ಎಷ್ಟು?