Select Your Language

Notifications

webdunia
webdunia
webdunia
webdunia

2200 ವಿದೇಶಿ ಜಮಾತ್ ಸದಸ್ಯರಿಗೆ 10 ವರ್ಷಗಳ ಕಾಲ ಭಾರತ ಪ್ರವೇಶವನ್ನು ನಿಷೇಧಿಸಿದ ಕೇಂದ್ರ

2200 ವಿದೇಶಿ ಜಮಾತ್ ಸದಸ್ಯರಿಗೆ 10 ವರ್ಷಗಳ ಕಾಲ ಭಾರತ ಪ್ರವೇಶವನ್ನು ನಿಷೇಧಿಸಿದ ಕೇಂದ್ರ
ನವದೆಹಲಿ , ಶುಕ್ರವಾರ, 5 ಜೂನ್ 2020 (08:27 IST)
Normal 0 false false false EN-US X-NONE X-NONE

ನವದೆಹಲಿ : ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 2200 ವಿದೇಶಿ ಜಮಾತ್ ಸದಸ್ಯರಿಗೆ ಕೇಂದ್ರ ಸರ್ಕಾರ 10 ವರ್ಷಗಳ ಕಾಲ ಭಾರತ ಪ್ರವೇಶವನ್ನು ನಿಷೇಧಿಸಿದೆ.
 


 

ಭಾರತದ್ಯಾಂತ ಕೊರೊನಾ ಹೆಚ್ಚಾಗಿ ಹರಡಲು ಕಾರಣವಾದ  ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾರತದಿಂದ ಮಾತ್ರವಲ್ಲದೇ ವಿದೇಶದಿಂದಲೂ ಪ್ರವಾಸಿಗರು ಆಗಮಿಸಿದ್ದರು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದ ಇವರು ನಿಯಮ ಮೀರಿ ಸಭೆಯಲ್ಲಿ ಭಾಗಿಯಾಗಿದ್ದರು.

ಆದಕಾರಣ ಕೇಂದ್ರ ಗೃಹ ಇಲಾಖೆ ಇವರು 10 ವರ್ಷ ಭಾರತಕ್ಕೆ ಆಗಮಿಸದಂತೆ ನಿಷೇಧ ಹೇರಿದೆ. ಇದರಲ್ಲಿ 2200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿದ್ದು, ಇವರಲ್ಲಿ ಹೆಚ್ಚಿನವರು ಇಂಡೋನೇಷ್ಯಾಗೆ ಸೇರಿದವರು ಎಂಬುದಾಗಿ ತಿಳಿದುಬಂದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗಿಳಿಯನ್ನು ಪಂಜರದಿಂದ ಬಿಟ್ಟಿದ್ದಕ್ಕ ಬಾಲಕಿಯ ಜೀವ ತೆಗೆದ ಮಾಲೀಕ