Select Your Language

Notifications

webdunia
webdunia
webdunia
webdunia

ಟ್ರಕ್ ಗೆ ಕಾರು ಡಿಕ್ಕಿ: ಮದುವೆಯಿಂದ ಹಿಂತಿರುತ್ತಿದ್ದ 8 ಮಂದಿ ದುರ್ಮರಣ!

ಟ್ರಕ್ ಗೆ ಕಾರು ಡಿಕ್ಕಿ: ಮದುವೆಯಿಂದ ಹಿಂತಿರುತ್ತಿದ್ದ 8 ಮಂದಿ ದುರ್ಮರಣ!
, ಭಾನುವಾರ, 22 ಮೇ 2022 (14:33 IST)

ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುತ್ತಿದ್ದ ಕಾರು ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದ್ದರಿಂದ 8 ಮಂದಿ ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ಸಂಭವಿಸಿದೆ.

11 ಜನರು ಇದ್ದ ಎಸ್ ಯುವಿ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ 8 ಮಂದಿ ಮೃತಪಟ್ಟಿದ್ದು, 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಕೂಡಲೇ ಸಾಗಿಸಲಾಗಿದ್ದು, ಕಾರಿನ ಚಾಲಕ ನಿಯಂತ್ರಣ ತಪ್ಪಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾಸ್ ಚೇಂಬರ್ ನಿರ್ಮಿಸಿ ತಾಯಿ-ಮಕ್ಕಳು ಆತ್ಮಹತ್ಯೆ