Select Your Language

Notifications

webdunia
webdunia
webdunia
webdunia

ಅಧಿಕಾರಿಗೆ ಕರೆಮಾಡಿ ಕ್ಲಾಸ್ ತಗೋಂಡ- ಸ್ಮೃತಿ ಇರಾನಿ

Smriti Irani
dehali , ಶನಿವಾರ, 30 ಡಿಸೆಂಬರ್ 2023 (17:20 IST)
ನಿವೃತ್ತ ಶಿಕ್ಷಕರು ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ, ತಾವು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದುಕೊಂಡಿದ್ದೇವೆ. ಸೇವಾ ಅವಧಿ ಬಾಕಿ ಹಣವನ್ನು ಸರ್ಕಾರ ಉಳಿಸಿಕೊಂಡಿದೆ. ಹೇಗಾದರೂ ಮಾಡಿ ನಮಗೆ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದು ಬೇಸರ ವ್ಯಕ್ತಪಡಿಸಿದ ಸ್ಮೃತಿ ಇರಾನಿ,ಸಂಬಂಧಿಸಿದ ಅಧಿಕಾರಿಗೆ ಕರೆಮಾಡಿ ಪುಲ್ ಕ್ಲಾಸ್ ತಗೋಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಉದ್ಯೋಗ ಸೃಷ್ಟಿ ಮಾಡಲಿಲ್ಲ -ಡಿಸಿಎಂ ಡಿ.ಕೆ ಶಿವಕುಮಾರ್