Daily Horoscope

Select Your Language

Notifications

webdunia
webdunia
webdunia
webdunia

ಕಂಡೆಕ್ಟರ್ ಗಳಿಗೆ ಸ್ಕ್ಯಾನರ್ ನೀಡಿದ ಅಧಿಕಾರಿಗಳು

Officers issued
ಚಿಲ್ಲರೆ ಸಮಸ್ಯೆ ಹಿನ್ನೆಲೆ ಫೋನ್ ಪೆ ಮೊರೆ ಹೋದ ಬಾಗಲಕೋಟೆ  ಕಂಡೆಕ್ಟರ್ ಕೊರಳಿಗೆ ಸ್ಕ್ಯಾನರ್ ಹಾಕಿಕೊಂಡಿದ್ದು ಕಂಡುಬಂತು. ಚಿಲ್ಲರೆ ಸಮಸ್ಯೆ ನಿವಾರಿಸಲು ಹಾಗು ಕ್ಯಾಶ್ ಲೆಸ್ ವ್ಯವಹಾರವನ್ನು ಮಾಡಲಿ ಅಧಿಕಾರಿಗಳು ಡಿಪೋ ವತಿಯಿಂದ ಸ್ಕ್ಯಾನರ್ ನೀಡಿದ್ದು ,ಚಿಲ್ಲರೆ ಸಮಸ್ಯೆಯಿಂದ ಪ್ರಯಾಣಿಕರು ಇದೀಗ ನೀರಾಳರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸೇಂದಿ ಮಾರಾಟಕ್ಕೆ ಬ್ರೇಕ್