Select Your Language

Notifications

webdunia
webdunia
webdunia
webdunia

ಗೃಹಿಣಿಗೆ ವಿಡಿಯೋ ಕಾಲ್ ಮಾಡಿ ಪ್ಯಾಂಟ್ ಬಿಚ್ಚಿದ

ಗೃಹಿಣಿಗೆ ವಿಡಿಯೋ ಕಾಲ್ ಮಾಡಿ ಪ್ಯಾಂಟ್ ಬಿಚ್ಚಿದ
ಔರಂಗಬಾದ್ , ಸೋಮವಾರ, 14 ಸೆಪ್ಟಂಬರ್ 2020 (21:16 IST)
ಗೃಹಿಣಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿದ ದುರುಳನೊಬ್ಬ ಪ್ಯಾಂಟ್ ಬಿಚ್ಚಿ ತನ್ನ ಅಂಗ ತೋರಿಸಿದ್ದಾನೆ.

ಪದೇ ಪದೇ ಫೋನ್ ಮಾಡಿ ಕೆಟ್ಟದಾಗಿ ಮಾತನಾಡಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ವಿಡಿಯೋ ಕಾಲ್ ಮಾಡಿ ತನ್ನ ಅಂಗವನ್ನು ತೋರಿಸಿದ್ದಾನೆ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯ ಪತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ.

ಗೃಹಿಣಿ ವಿಡಿಯೋ ಕಾಲ್ ನಲ್ಲಿದ್ದಾಗಲೇ ಪ್ಯಾಂಟ್ ಬಿಚ್ಚಿ ಅಂಗ ತೋರಿಸಿರುವ ದುಷ್ಕರ್ಮಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿ ಭಾಷಾ ಹೇರಿಕೆಗೆ ತೀವ್ರ ವಿರೋಧ