Select Your Language

Notifications

webdunia
webdunia
webdunia
webdunia

ಶಾಸಕ ಜಮೀರ್ ಅಹ್ಮದ್ - ಪ್ರಶಾಂತ ಸಂಬರಗಿ ನಡುವೆ ಮೆಗಾ ಫೈಟ್

ಡ್ರಗ್ಸ್ ಕೇಸ್
ಡ್ರಗ್ಸ್ ಮಾಫಿಯಾ ಹಾಗೂ ಕ್ಯಾಸಿನೋದಲ್ಲಿ ಶಾಸಕ ಜಮೀರ್ ಅಹ್ಮದ್ ಜೊತೆ ನಟಿ ಸಂಜನಾ ಇದ್ದರು ಎಂದಿರುವ ಹೇಳಿಕೆಗೆ ಕೈ ಪಡೆ ಶಾಸಕ ಗರಂ ಆಗಿದ್ದಾರೆ.

ಚಿತ್ರ ವಿತರಕ ಪ್ರಶಾಂತ ಸಂಬರಗಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೇಸ್ ದಾಖಲು ಮಾಡಿದ್ದಾರೆ.

ಈ ನಡುವೆ ಸಿಸಿಬಿ ಪೊಲೀಸರಿಗೆ ತಮ್ಮ ಬಳಿಯಿರುವ ದಾಖಲೆಗಳನ್ನು ಸಂಬರಗಿ ನೀಡಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೆ ಚಾಮರಾಜಪೇಟೆ ಪೊಲೀಸರು ಪ್ರಶಾಂತ ಸಂಬರಗಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಶಾಸಕರ ವಿರುದ್ಧ ಮಾಡಿರುವ ಆರೋಪಗಳ ಕುರಿತು ದಾಖಲೆ ಸಲ್ಲಿಸಲು, ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಪತ್ನಿಯ ಬಟ್ಟೆ ಬಿಚ್ಚಿ ವಿಡಿಯೋ ಮಾಡಿದ