Select Your Language

Notifications

webdunia
webdunia
webdunia
webdunia

ಇಂದು ಸಂಜೆ ಕ್ಯಾಬಿನೆಟ್ ಸಭೆ; ರಾಷ್ಟ್ರಪತಿಯನ್ನು ಭೇಟಿಯಾಗಲಿರುವ ಮೋದಿ

ಇಂದು ಸಂಜೆ ಕ್ಯಾಬಿನೆಟ್ ಸಭೆ; ರಾಷ್ಟ್ರಪತಿಯನ್ನು ಭೇಟಿಯಾಗಲಿರುವ ಮೋದಿ
ನವದೆಹಲಿ , ಶುಕ್ರವಾರ, 24 ಮೇ 2019 (11:45 IST)
ನವದೆಹಲಿ: ಲೋಕ ಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿದ ನರೇಂದ್ರ ಮೋದಿ ತಂಡ ಈಗ ಸರ್ಕಾರ ರಚನೆಗೆ ತಯಾರಿ ಶುರು ಮಾಡಿದೆ. ಇಂದು ಐದು ಗಂಟೆಗೆ ಕ್ಯಾಬಿನೆಟ್ ಸಭೆ ಕರೆಯಲಾಗಿದೆ. ಕ್ಯಾಬಿನೆಟ್ ಸಭೆ ಬಳಿಕ ರಾಷ್ಟ್ರಪತಿಗಳನ್ನು ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ .



ಇನ್ನು ಸಂಪ್ರದಾಯದಂತೆ ಇಂದು ಪ್ರಧಾನಿ ಪಟ್ಟಕ್ಕೆ ಮೋದಿ ರಾಜೀನಾಮೆ ನೀಡಲಿದ್ದಾರೆ. ಇದರ ನಂತರ  ಸರ್ಕಾರ ರಚನೆ ಕಾರ್ಯ ಶುರುವಾಗಲಿದೆ.


ಮೋದಿ ಮೇ 30ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರಂತೆ. ಮೇ. 28 ರಂದು ವಾರಣಾಸಿಗೆ ತೆರಳುವ ಮೋದಿ, ವಿಶ್ವನಾಥನ ಆಶೀರ್ವಾದ ಪಡೆಯಲಿದ್ದಾರೆ. ನಂತರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳಮುಖಿಯಾಗಲು ಒಪ್ಪದ ಯುವಕನಿಗೆ ಮಂಗಳಮುಖಿಯರು ಮಾಡಿದ್ದೇನು ಗೊತ್ತಾ?