Select Your Language

Notifications

webdunia
webdunia
webdunia
webdunia

ಮದುವೆಯಾದ ದಿನವೇ ವರನ ಕನ್ನೆಗೆ ಬಾರಿಸಿದ ಯುವತಿ ತವರಿಗೆ ವಾಪಸ್!

ಅಪರಾಧ ಸುದ್ದಿಗಳು
ಲಕ್ನೋ , ಗುರುವಾರ, 24 ಜೂನ್ 2021 (10:37 IST)
ಲಕ್ನೋ: ಮದುವೆಯಾಗಿ ಗಂಡನ ಮನೆ ತಲುಪಿದ ತಕ್ಷಣವೇ ನವವಧು ವರನ ಕೆನ್ನೆಗೆ ಬಾರಿಸಿ, ತವರಿಗೆ ವಾಪಸಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.


ಗಂಡನ ಮನೆ ಬಳಿ ಕಾರಿನಿಂದ ಇಳಿದ ಬಳಿಕ ವಧು ತನ್ನ ಗಂಡನ ಕೆನ್ನೆಗೆ ಬಾರಿಸಿದ್ದಾಳೆ. ಬಳಿಕ ಮದುವೆ ಉಡುಪನ್ನು ಬದಲಾಯಿಸಿ ತವರಿಗೆ ಮರಳಿದ್ದಾಳೆ.

ತನ್ನ ಗಂಡನ ಲವ್ ಅಫೇರ್ ಬಗ್ಗೆ ತಿಳಿದು ಯುವತಿ ಈ ರೀತಿ ಕೆಂಡಾಮಂಡಲಳಾಗಿದ್ದಾಳೆ ಎನ್ನಲಾಗಿದೆ. ಮನೆಗೆ ಹೊಸ ಸೊಸೆಯನ್ನು ಆರತಿ ಬೆಳಗಿ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪರಿಸ್ಥಿತಿ ಕೈ ಮೀರಿದ ಸಂದರ್ಭದಲ್ಲಿ ಪೊಲೀಸರಿಗೂ ದೂರು ನೀಡಲಾಗಿದೆ. ಆದರೆ ಪೊಲೀಸರು ಮಧ್ಯಸ್ಥಿಕೆ ವಹಿಸಿದರೂ ಸಮಸ್ಯೆ ಬಗೆಹರಿಯಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಜಮ್ಮು ಕಾಶ್ಮೀರ ನಾಯಕರ ಮೀಟಿಂಗ್