Select Your Language

Notifications

webdunia
webdunia
webdunia
webdunia

ಚುಡಾಯಿಸಿದವನಿಗೆ ಮೂತ್ರದಲ್ಲೇ ಸ್ನಾನ ಮಾಡಿಸಿದರು!

ಚುಡಾಯಿಸಿದವನಿಗೆ ಮೂತ್ರದಲ್ಲೇ ಸ್ನಾನ ಮಾಡಿಸಿದರು!
ಜೈಪುರ , ಗುರುವಾರ, 24 ಜೂನ್ 2021 (10:03 IST)
ಜೈಪುರ: ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನಿಗೆ ಗ್ರಾಮಸ್ಥರೇ ಥಳಿಸಿ ಮೂತ್ರದಲ್ಲಿ ಸ್ನಾನ ಮಾಡಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಗ್ರಾಮಸ್ಥರು ಕಿರುಕುಳ ನೀಡುತ್ತಿದ್ದ ಯುವಕನನ್ನು ಹಿಡಿದು ಥಳಿಸಿ ಮೂತ್ರ ಎರಚಿದ್ದಾರೆ. ಬಳಿಕ ಚಪ್ಪಲಿಯ ಹಾರ ಹಾಕಿ ಮೆರವಣಿಗೆ ಮಾಡಿಸಿದ್ದಾರೆ. ಈ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡಿದೆ.

ಯುವಕನ ಬಗ್ಗೆ ಹಲವು ಯುವತಿಯರು ದೂರು ನೀಡಿದ್ದರು. ಹೀಗಾಗಿ ಗ್ರಾಮಸ್ಥರೇ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕಾನೂನು ಕೈಗೆತ್ತಿಕೊಂಡಿದ್ದಾರೆ. ಈ ಬಗ್ಗೆ ಇದುವರೆಗೆ ಪೊಲೀಸ್ ದೂರು ದಾಖಲಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಚುಡಾಯಿಸಿದವನಿಗೆ ಮೂತ್ರದಲ್ಲೇ ಸ್ನಾನ ಮಾಡಿಸಿದರು!