ಅತ್ತೆಯ ಮೇಲೆ ಅಳಿಯನಿಗೆ ಲವ್: ಹೆಂಡತಿಯನ್ನೇ ಅಳಿಯನಿಗೆ ಮದುವೆ ಮಾಡಿಸಿಕೊಟ್ಟ ಮಾವ

Krishnaveni K
ಮಂಗಳವಾರ, 30 ಏಪ್ರಿಲ್ 2024 (10:43 IST)
ಪಾಟ್ನಾ: ಅಳಿಯನಿಗೆ ಅತ್ತೆ ಮೇಲೆ ಲವ್ ಆಗಿದ್ದು, ಇಬ್ಬರ ಲವ್ ಅಫೇರ್ ತಿಳಿದು ಮಾವನೇ ತನ್ನ ಹೆಂಡತಿಯನ್ನು ಅಳಿಯನಿಗೆ ಮದುವೆ ಮಾಡಿಕೊಟ್ಟ ಘಟನೆ ಬಿಹಾರದಲ್ಲಿ ನಡೆದಿದೆ.

ಹೆಂಡತಿ ತೀರಿಕೊಂಡ ಬಳಿಕ ಅಳಿಯ 45 ವರ್ಷದ ಸಿಕಂದರ್ ಯಾದವ್ ತನ್ನಿಬ್ಬರು ಮಕ್ಕಳೊಂದಿಗೆ ಅತ್ತೆ ಮನೆಗೆ ಶಿಫ್ಟ್ ಆಗಿದ್ದ. ಈ ಸಂದರ್ಭದಲ್ಲಿ ಅಳಿಯನಿಗೂ 55 ವರ್ಷದ ಅತ್ತೆ ಗೀತಾ ದೇವಿಗೂ ಪ್ಯಾರ್ ಶುರುವಾಗಿತ್ತು. ಇಬ್ಬರ ನಡತೆ ಗಮನಿಸಿದ್ದ ಮಾವ ದಿಲೇಶ್ವರ್ ದಾರ್ವೆಗೆ ಯಾಕೋ ಸಂಶಯವಾಗಿತ್ತು. ಆತ ಇಬ್ಬರನ್ನೂ ಸೂಕ್ಷ್ಮವಾಗಿ ಗಮನಿಸಿ ಕೊನೆಗೊಂದು ದಿನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ.

ದಾರ್ವೆ ಈ ಪ್ರಕರಣವನ್ನು ಪಂಚಾಯ್ತಿ ಕಟ್ಟೆಗೆ ತಂದಿದ್ದರು. ಈ ವೇಳೆ ಪಂಚಾಯ್ತಿ ಪ್ರಮುಖರ ಸಮ್ಮುಖದಲ್ಲಿ ಅಳಿಯ ಸಿಕಂದರ್ ಯಾದವ್ ತನಗೆ ಅತ್ತೆ ಮೇಲೆ ಲವ್ ಆಗಿರುವ ವಿಚಾರವನ್ನು ಒಪ್ಪಿಕೊಂಡಿದ್ದ. ಗ್ರಾಮಸ್ಥರ ಮುಂದೆಯೇ ಅತ್ತೆ ಹಣೆಗೆ ಸಿಂಧೂರವಿಟ್ಟು ಪತ್ನಿಯಾಗಿ ಸ್ವೀಕರಿಸಿದ್ದ. ಇಬ್ಬರ ಲವ್ ನೋಡಿ ಮಾವನೂ ಖುಷಿಯಿಂದಲೇ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆ.

ಅಷ್ಟೇ ಅಲ್ಲ ಗ್ರಾಮಸ್ಥರ ಮುಂದೆ ಮದುವೆಯಾದ ನಂತರ ಕಾನೂನಾತ್ಮಕವಾಗಿಯೇ ಮಾವ ದಾರ್ವೆ ಇಬ್ಬರ ಮದುವೆ ಮಾಡಿಸಿದ್ದಾನೆ.  ಈ ಮದುವೆ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments