Select Your Language

Notifications

webdunia
webdunia
webdunia
webdunia

ಪತಂಜಲಿ ಕಂಪೆನಿಗೆ ಆಯುಷ್ ಇಲಾಖೆಯಿಂದ ಬಿಗ್ ಶಾಕ್

ಪತಂಜಲಿ ಕಂಪೆನಿಗೆ ಆಯುಷ್ ಇಲಾಖೆಯಿಂದ ಬಿಗ್ ಶಾಕ್
ನವದೆಹಲಿ , ಬುಧವಾರ, 24 ಜೂನ್ 2020 (09:01 IST)
ನವದೆಹಲಿ : ಕೊರೊನಾ ಔಷಧಿ ಬಿಡುಗಡೆ ಮಾಡಿದ ಪತಾಂಜಲಿ ಕಂಪೆನಿಗೆ ಆಯುಷ್ ಇಲಾಖೆ ಬಿಗ್ ಶಾಕ್ ನೀಡಿದೆ.

ಕೊರೊನಾ ವೈರಸ್ ಗೆ ಔಷಧ ಕಂಡುಹಿಡಿದ ಪತಾಂಜಲಿ , ಈ ಔಷಧ ಶೇ.100ರಷ್ಟು ಉತ್ತಮ ಫಲಿತಾಂಶ ನೀಡಲಿದೆ. 5ರಿಂದ 14 ದಿನ ಅವಧಿಯಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ ಎನ್ನಲಾಗಿದ್ದು, ಇದು ದೊಡ್ಡಮಟ್ಟದಲ್ಲಿ ಪ್ರಚಾರವಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ ಇಲಾಖೆ, ಪರೀಕ್ಷೆ ನಡೆಸಿ ಫಲಿತಾಂಶ ಬರುವವರೆಗೂ ಈ ಔಷಧಿಯಿಂದ ಕೊರೊನಾ ದೂರವಾಗುತ್ತದೆ ಎಂಬ ಸಲಹೆ ನೀಡುವುದನ್ನು ಮೊದಲು ನಿಲ್ಲಿಸಿ  ಎಂದು ತಿಳಿಸಿದೆ.    

Share this Story:

Follow Webdunia kannada

ಮುಂದಿನ ಸುದ್ದಿ

ನೀರು, ಅನ್ನಕ್ಕಾಗಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ