Select Your Language

Notifications

webdunia
webdunia
webdunia
webdunia

ಸಚಿವ ಸುಧಾಕರ ತಂದೆ, ಪತ್ನಿ, ಮಗಳಿಗೆ ಕೊರೊನಾ

ಸಚಿವ ಸುಧಾಕರ ತಂದೆ, ಪತ್ನಿ, ಮಗಳಿಗೆ ಕೊರೊನಾ
ಬೆಂಗಳೂರು , ಮಂಗಳವಾರ, 23 ಜೂನ್ 2020 (20:34 IST)
ರಾಜ್ಯದ ಸಚಿವ ಡಾ.ಸುಧಾಕರ ಅವರ ಮನೆಯಲ್ಲಿನ ಸದಸ್ಯರಿಗೆ ಕೊರೊನಾ ತಗುಲಿದೆ.

ಸುಧಾಕರ ಅವರ ಮನೆಯ ಅಡುಗೆ ಕೆಲಸದವರಿಗೆ ಕೊರೊನಾ ತಗುಲಿತ್ತು. ಆ ಬಳಿಕ ಸಚಿವರ 82 ವರ್ಷದ ತಂದೆಗೂ ಕೊರೊನಾ ತಗುಲಿತ್ತು.

ಈಗ ಸುಧಾಕರ ಅವರ ಪತ್ನಿ ಹಾಗೂ ಮಗಳಿಗೂ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ.

ಸಚಿವ ಸುಧಾಕರ ಅವರೇ ತಮ್ಮ ಪತ್ನಿ ಹಾಗೂ ಮಗಳಿಗೆ ಕೊರೊನಾ ವೈರಸ್ ಇರುವುದನ್ನು ಟ್ವಿಟ್ ಮಾಡಿ ಕನ್ಫರ್ಮ್ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ರೋಗಿ ಖಾಸಗಿ ಆಸ್ಪತ್ರೆಗೆ ಹೋಗುವಂತಿಲ್ಲ