Select Your Language

Notifications

webdunia
webdunia
webdunia
webdunia

ಆನ್ ಲೈನ್ ಕೆಲಸದ ಆಸೆಗೆ 14 ಲಕ್ಷ ಕಳ್ಕೊಂಡ ಭೂಪ!

ಆನ್ ಲೈನ್ ಕೆಲಸದ ಆಸೆಗೆ 14 ಲಕ್ಷ ಕಳ್ಕೊಂಡ ಭೂಪ!
ಹರಿಯಾಣ , ಶುಕ್ರವಾರ, 15 ಡಿಸೆಂಬರ್ 2023 (20:45 IST)
ಹರಿಯಾಣದ ಪಂಚಕುಲದ ನಿವಾಸಿಯೊಬ್ಬರು  ಆನ್‌ಲೈನ್ ವರ್ಕ್ ಫ್ರಮ್ ಹೋಮ್ ವಂಚನೆಗೆ ಬಲಿಯಾಗಿ 14 ಲಕ್ಷ ರೂ ಕಳೆದುಕೊಂಡಿದ್ದಾರೆ.

ಅಪರಿಚತರು ಹೇಳಿದಂತೆ ಸದಸ್ಯತ್ವ ಮತ್ತು ದಾಖಲಾತಿ ಶುಲ್ಕಕ್ಕಾಗಿ 90,000 ರೂ. ಪಡೆದಿದ್ದಾರೆ.ಆದರೆ ನನಿಯೋಜಿಸಲಾದ ಕಾರ್ಯಗಳನ್ನು ಪೂರ್ಣಗೊಳಿಸಿದ್ದರೂ, ಆ ಶುಲ್ಕ ಈ ಶುಲ್ಕ ಅಂತಾ ನನ್ನಿಂದ  ಹಂತ ಹಂತವಾಗಿ ಒಟ್ಟು 14 ಲಕ್ಷ ಕಿತ್ತಿದ್ದಾರೆ ಅಂತಾ ದೂರು ನೀಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಪಿರೇಡ್ಸ್‌ ರಜೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರೋಧ