Select Your Language

Notifications

webdunia
webdunia
webdunia
webdunia

ಪತ್ನಿ ತಲೆ ಕಡಿದು ಪೊಲೀಸ್‌ ಠಾಣೆಗೆ ತಗೊಂಡೋದ ಭೂಪ

ಪತ್ನಿ ತಲೆ ಕಡಿದು ಪೊಲೀಸ್‌ ಠಾಣೆಗೆ ತಗೊಂಡೋದ ಭೂಪ
ಒಡಿಶಾ , ಶುಕ್ರವಾರ, 15 ಡಿಸೆಂಬರ್ 2023 (17:01 IST)
ತನ್ನ ಪತ್ನಿಯನ್ನು ಅನೈತಿಕ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾಳೆಂದು ಶಂಕಿಸಿ ಕೊಂದು, ಕತ್ತರಿಸಿದ ಘಟನೆ ಒಡಿಶಾದ ನಯಾಗಢ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಅರ್ಜುನ್ ಬಾಘಾ ತನ್ನ ಹೆಂಡತಿಯ ತಲೆಯೊಂದಿಗೆ ಬನಿಗೋಚಾ ಪೊಲೀಸ್ ಠಾಣೆಗೆ ಬಂದಿದ್ದು, ಅದನ್ನು ನೋಡಿದ ಜನರು ಹಾಗೂ ಪೊಲೀಸ್‌ ಠಾಣೆಯಲ್ಲಿದ್ದ ಸಿಬ್ಬಂದಿಯನ್ನೂ ಗಾಬರಿಯನ್ನುಂಟುಮಾಡಿದ್ದಾನೆ ಅಂತಾ ಪೋಲೀಸರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಕೇಸ್ ದ್ರೌಪದಿ ವಸ್ತ್ರಾಪಹರಣಕ್ಕಿಂತಲೂ ಕ್ರೂರ- ಹೈಕೋರ್ಟ್