Select Your Language

Notifications

webdunia
webdunia
webdunia
webdunia

ಬೆಂಗಾಲಿ ಯುವ ನಟಿಯ ಶವ ಪತ್ತೆ

Bengali actress apartment Kolkata ಬೆಂಗಾಲಿ ನಟಿ ಅಪಾರ್ಟ್‌ ಮೆಂಟ್‌ ಕೋಲ್ಕತಾ
bengaluru , ಗುರುವಾರ, 26 ಮೇ 2022 (14:27 IST)
ಬೆಂಗಾಲಿ ರೂಪದರ್ಶಿ ಹಾಗೂ ಕಿರುತೆರೆ ನಟಿ ಬಿದಿಶಾ ಡೆ ಮಂಜುಂದಾರ್ ಶವ ಕೋಲ್ಕತಾದ ದಮ್ ದಮ್ ನಗರದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.
ನಾಲ್ಕು ತಿಂಗಳ ಹಿಂದೆಯಷ್ಟೇ ಅಪಾರ್ಟ್ ಮೆಂಟ್ ನ ಮೊದಲ ಮಹಡಿಯ ಫ್ಲ್ಯಾಟ್ ನಲ್ಲಿ ಬಾಡಿಗೆಗೆ ಇದ್ದ ನಟಿ ಬುಧವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದು, ಡೆತ್ ನೋಟ್ ಪತ್ತೆಯಾಗಿದ್ದರಿಂದ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ ಪೊಲೀಸರು ನಟಿ ಬಿದಿಶಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅನುಭವ್ ಮೆಹ್ರಾ ಎಂಬಾತ ಈ ನಟಿಯ ಬಾಯ್ ಫ್ರೆಂಡ್ ಆಗಿದ್ದು, ಈತನ ಸ್ನೇಹ ಬೆಳೆಸಿದ ನಂತರ ಬಿದಿಶಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು ಎಂದು ಆಕೆಯ ಸ್ನೇಹಿತರು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್‌ ವಿರುದ್ಧ ಇಡಿ ಚಾರ್ಜ್‌ ಶೀಟ್‌ ಸಲ್ಲಿಕೆ!