Select Your Language

Notifications

webdunia
webdunia
webdunia
webdunia

ಗರ್ಲ್ ಫ್ರೆಂಡ್ ತಂದೆಯಿಂದಲೇ ಯುವಕನ ಮೇಲೆ ಗುಂಡಿನ ದಾಳಿ

ಗರ್ಲ್ ಫ್ರೆಂಡ್ ತಂದೆಯಿಂದಲೇ ಯುವಕನ ಮೇಲೆ ಗುಂಡಿನ ದಾಳಿ
ಲಕ್ನೋ , ಗುರುವಾರ, 26 ಮೇ 2022 (09:00 IST)
ಲಕ್ನೋ: ಗರ್ಲ್ ಫ್ರೆಂಡ್ ಮನೆಗೆ ಹೋಗಿದ್ದ ಯುವಕನ ಮೇಲೆ ಆಕೆಯ ತಂದೆ ಗುಂಡಿನ ದಾಳಿ ನಡೆಸಿದ ಪರಿಣಾಮ ಸಾವನ್ನಪ್ಪಿದ್ದಾನೆ.

ಪ್ರೇಯಸಿಯನ್ನು ನೋಡಲು ಹೋಗಿದ್ದಾಗ ಆಕೆಯ ತಂದೆಯ ಕೈಗೆ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿಯ ತಂದೆ ಗುಂಡಿನ ದಾಳಿ ನಡೆಸಿದ್ದು, ಯುವಕ ಅಲ್ಲಿಯೇ ಸಾವನ್ನಪ್ಪಿದ್ದರೆ, ಯುವತಿಗೂ ಗಾಯಗಳಾಗಿವೆ.

ಇದೀಗ ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯುವತಿಯ ತಂದೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಜ್ಯಕ್ಕೆ ರಾಜನಾಥ್ ಸಿಂಗ್ ಭೇಟಿ