Webdunia - Bharat's app for daily news and videos

Install App

ಭಿಕ್ಷೆ ಬೇಡುತ್ತಿದ್ದ ವೃದ್ಧೆಯ ಬಳಿಯಿತ್ತು 2 ಲಕ್ಷ ರೂ.!

Webdunia
ಗುರುವಾರ, 8 ನವೆಂಬರ್ 2018 (07:34 IST)
ಹೈದರಾಬಾದ್: ಕೈಯಲ್ಲಿ ಹಣವಿಲ್ಲ ಎಂದರೆ ಭಿಕ್ಷಾಟನೆಗಿಳಿಯುವವರಿದ್ದಾರೆ. ಆದರೆ ಇಲ್ಲೊಬ್ಬ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಬಳಿ ಪೊಲೀಸರು 2 ಲಕ್ಷ ರೂ. ಪತ್ತೆ ಹಚ್ಚಿದ್ದಾರೆ.

ಹೈದರಾಬಾದ್ ನಗರದಲ್ಲಿ ಭಿಕ್ಷಾಟನೆ ನಿರ್ಮೂಲನೆ ಮಾಡುವ ಅಭಿಯಾನದ ಅಂಗವಾಗಿ 70 ವರ್ಷದ ವೃದ್ಧೆಯನ್ನು ಬಂಧಿಸಿದ ಪೊಲೀಸರಿಗೆ ಆಕೆಯ ಬಳಿಯಿದ್ದ ಹಣ ನೋಡಿ ನಿಜಕ್ಕೂ ಅಚ್ಚರಿಯಾಯಿತು.

ಸುಮಾರು 2,34,320 ರೂ. ನಗದು, ಬಳೆ, ಬೆಳ್ಳಿ ಮಾಲೆಯೂ ಆಕೆಯ ಬಳಿಯಿದ್ದ ಚೀಲದಲ್ಲಿ ಪತ್ತೆಯಾಗಿದೆ. ಈ ಹಣ ಆಕೆಗೆ ಭಿಕ್ಷಾಟನೆಯಿಂದ ಬಂದಿದ್ದಲ್ಲವಂತೆ. ಆಕೆ ಉತ್ತಮ ಸ್ಥಿತಿಗತಿಯ ಕುಟುಂಬಕ್ಕೆ ಸೇರಿದವರಾಗಿದ್ದು, ತನ್ನ ಬಳಿಯಿದ್ದ ಆಸ್ಥಿ ಮಾರಿ ಮಗನಿಗೆ ಕೊಡಬೇಕಾದ ಹಣದ ಪಾಲು ಇದಾಗಿತ್ತು ಎಂದು ತಿಳಿದುಬಂದಿದೆ. ಆದರೆ ಪುತ್ರ ಆಕೆಯನ್ನು ನೋಡಿಕೊಳ್ಳಲು ಒಪ್ಪದ ಕಾರಣ ಭಿಕ್ಷಾಟನೆಗಿಳಿದಿದ್ದಳು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments