Select Your Language

Notifications

webdunia
webdunia
webdunia
webdunia

ಸ್ಯಾಟ್ ಲೈಟ್ ಕಣ್ಣಲ್ಲಿ ಅಯೋಧ್ಯೆಯ ರಾಮಮಂದಿರ

ಸ್ಯಾಟ್ ಲೈಟ್ ಕಣ್ಣಲ್ಲಿ ಅಯೋಧ್ಯೆಯ ರಾಮಮಂದಿರ
ಲಕ್ನೋ , ಗುರುವಾರ, 1 ಜುಲೈ 2021 (11:45 IST)
ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಚಿತ್ರಗಳು ಸ್ಯಾಟ್ ಲೈಟ್ ಕಣ್ಣಲ್ಲಿ ಸೆರೆಯಾಗಿದೆ. ಈ ಫೋಟೋಗಳೀಗ ವೈರಲ್ ಆಗಿದೆ.


ಕಳೆದ ವರ್ಷ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದ್ದ ರಾಮಜನ್ಮಭೂಮಿಯ ರಾಮಮಂದಿರನಿರ್ಮಾಣ ಹಂತದ ಚಿತ್ರಗಳು ಸ್ಯಾಟ್ ಲೈಟ್ ನಲ್ಲಿ ಸೆರೆಯಾಗಿದೆ.

ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಅಡಿಪಾಯ ಹಾಕಲಾಗುತ್ತಿದೆ. ಈ ಚಿತ್ರಗಳು ಸ್ಯಾಟ್ ಲೈಟ್ ನಿಂದ ತಿಳಿದುಬಂದಿದೆ. ತಜ್ಞರ ಸಲಹೆಯಂತೆ ಹೆಚ್ಚುವರಿ ಅಡಿಪಾಯ ಹಾಕಲಾಗುತ್ತಿದೆ. ಕೆಲಸಗಾರರ ಜೊತೆ ಇಂಜಿನಿಯರ್ ಗಳು ಈಗ ಹಗಲು-ರಾತ್ರಿಯೆನ್ನದೇ ರಾಮಜನ್ಮಭೂಮಿ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವ್ಯಾಕ್ಸಿನ್ ನಿಂದ ಪುರುಷತ್ವಕ್ಕೆ ಧಕ್ಕೆ? ಆರೋಗ್ಯ ಇಲಾಖೆ ಹೇಳಿದ್ದೇನು?