Select Your Language

Notifications

webdunia
webdunia
webdunia
webdunia

ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯವತಿಯರ ಬಂಧನ

woman
delhi , ಗುರುವಾರ, 7 ಡಿಸೆಂಬರ್ 2023 (10:34 IST)
ಮನೆಯೊಂದರಲ್ಲಿ ಈ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರಕಿತ್ತು. ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 
 
ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ದೆಹಲಿಯ ಸಹೋದರಿಯರಿಬ್ಬರೀಗ ಸಿಸಿಬಿ ಪೊಲೀಸರ ಆತಿಥ್ಯದಲ್ಲಿದ್ದಾರೆ. 
 
ಸಹೋದರಿಯರಿಬ್ಬರನ್ನು ಕಾವ್ಯ(26) ಹಾಗೂ ಶಿಲ್ಪಾ(25) ಎಂದು ಗುರುತಿಸಲಾಗಿದೆ.
 
ಬಂಧಿತರಿಂದ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುವರ್ಣಸೌಧದಲ್ಲಿ ಕಳಪೆ ಊಟ ಆರೋಪ: ಚಾಲಕರಿಗೆ ಯಾಕೆ ಈ ತಾರತಮ್ಯ?