Select Your Language

Notifications

webdunia
webdunia
webdunia
webdunia

4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಆರೋಪಿಯ ಬಂಧನ

4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಆರೋಪಿಯ ಬಂಧನ
ಮುಂಬೈ , ಮಂಗಳವಾರ, 5 ಡಿಸೆಂಬರ್ 2023 (17:43 IST)
ಮುಂಬೈನ ವಡಾಲಾ ಟಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು 23 ವರ್ಷದ ಆರೋಪಿ ವಿರುದ್ಧ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಮಗು ಒಂಟಿಯಾಗಿರುವುದನ್ನು ನೋಡಿದ ಆರೋಪಿ ಅವಳನ್ನು ಕಾರ್ಖಾನೆಗೆ ಕರೆದೊಯ್ದು ಮೇಲೆ ಅತ್ಯಾಚಾರ ಮಾಡಿದ್ದು ಆರೋಪಿಯನ್ನ ಬಂದಿಸಿ ತನಿಖೆ ನಡೆಸಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಮಿಚಾಂಗ್​​ ಅಬ್ಬರ