Select Your Language

Notifications

webdunia
webdunia
webdunia
webdunia

ಆಯತಪ್ಪಿ ಮಗುಚಿಬಿದ್ದ ವಿಮಾನ

ವಿಮಾನ

geetha

bangalore , ಮಂಗಳವಾರ, 23 ಜನವರಿ 2024 (19:40 IST)
ಮಿಜೋರಾಂ :ಮಯನ್ಮಾರ್‌ ಮಿಲಿಟರಿ ಪಡೆಗೆ ಸೇರಿದ ವಿಮಾನವೊಂದು ಟೇಕಾಫ್‌ ವೇಳೆಯಲ್ಲಿ ಆಯತಪ್ಪಿ ಮಗುಚಿಬಿದ್ದಿರುವ ಘಟನೆ ಮಿಜೋರಾಂನಲ್ಲಿ  ನಡೆದಿದೆ. ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭಿರವಾಗಿದೆ. ಮಯನ್ಮಾರ್‌ ಸೇನೆಯ ಯೋಧರನ್ನು ಕರೆದೊಯ್ಯಲು ಈ ವಿಮಾನವನ್ನು ಬಳಸಲಗುತ್ತಿತ್ತು. 

ಲೆಂಗ್‌ಪೋಯ್‌ ರನ್‌ ವೇನಲ್ಲಿ ಈ ಘಟನೆ ನಡೆದಿದ್ದು, ವಿಮಾನ ಇಳಿಸಲು ಮತ್ತು ಟೇಕಾಫ್‌ ಮಾಡಲು ಕಷ್ಟವಾಗಿರುವ ಟೇಬಲ್‌ ಟಾಪ್‌ ರನ್‌ ವೇಗಳಲ್ಲಿ ಇದೂ ಸಹ ಒಂದಾಗಿದೆ. ಸ್ಥಳೀಯ ರಕ್ಷಣಾ ಪಡೆಗಳು ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಿರತೆ ಮರಿಗಳಿಗೆ ಜನ್ಮ ನೀಡಿದ ಜ್ವಾಲಾ