Select Your Language

Notifications

webdunia
webdunia
webdunia
webdunia

ಚಹಾ, ಪಕೋಡಾ ಚರ್ಚೆಗೆ ಬಿಜೆಪಿ ಸೀಮಿತ– ಅಖಿಲೇಶ್ ಯಾದವ್

ಚಹಾ, ಪಕೋಡಾ ಚರ್ಚೆಗೆ ಬಿಜೆಪಿ ಸೀಮಿತ– ಅಖಿಲೇಶ್ ಯಾದವ್
ಲಕ್ನೋ , ಭಾನುವಾರ, 18 ಫೆಬ್ರವರಿ 2018 (18:23 IST)
ಚಹಾ ಹಾಗೂ ಪಕೋಡಾ ಚರ್ಚೆಯನ್ನು ಹುಟ್ಟು ಹಾಕಿದ ಬಿಜೆಪಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಇಷ್ಟಪಡುತ್ತಿಲ್ಲ. ಚಹಾ ಮತ್ತು ಪಕೋಡಾ ವಿಷಯಗಳಿಗೆ ಚರ್ಚೆಯನ್ನು ಸೀಮಿತಗೊಳಿಸಿವೆ ಎಂದು ಟೀಕಿಸಿದ್ದಾರೆ.
 
ಬಿಜೆಪಿ ಕುರಿತಾದ ಸತ್ಯಗಳನ್ನು ಚರ್ಚೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಪ್ರದೇಶದಲ್ಲಿ ಏನೂ ಮಾಡಲಾಗದ ಮಾಯಾವತಿ ಇಲ್ಲೇನು ಮಾಡುತ್ತಾರೆ– ಸಿದ್ದರಾಮಯ್ಯ ವ್ಯಂಗ್ಯ