Select Your Language

Notifications

webdunia
webdunia
webdunia
webdunia

ಪ್ರಚೋದನಕಾರಿ ಭಾಷಣ: ಅಕ್ಬರುದ್ದೀನ್‌ ಓವೈಸಿ ಅರೆಸ್ಟ್‌

AIMIM Akbaruddin Owaisi hate speech ದ್ವೇಷ ಭಾಷಣ ಅಕ್ಬರುದ್ದೀನ್‌ ಎಐಎಂಐ
bengaluru , ಬುಧವಾರ, 13 ಏಪ್ರಿಲ್ 2022 (17:29 IST)
ಪ್ರಚೋದನಕಾರಿ ಭಾಷಣ ಮಾಡಿದ ೨ ಪ್ರಕರಣಗಳಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರ ಸೋದರ ಅಕ್ಬರುದ್ದೀನ್‌ ಅವರನ್ನು ಬಂಧಿಸಲಾಗಿದೆ.
ತೆಲಂಗಾಣ ಶಾಸಕರಾಗಿರುವ ಅಕ್ಬರುದ್ದೀನ್‌ ಓವೈಸಿ 2012ರಲ್ಲಿ ಭಾಷಣ ಮಾಡಿದ ಆರೋಪದ ಮೇಲೆ ಅವರನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ೪೦ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಲಾಗಿದೆ. ಈಗಾಗಲೇ ಪ್ರಕರಣದಲ್ಲಿ ಅಕ್ಬರುದ್ದೀನ್‌ ಓವೈಸಿ 40 ದಿನಗಳ ಕಾಲ ಜೈಲುವಾಸ ಅನುಭಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕೋರ್ಟ್‌ ಕಟ್ಟಡದ 5ನೇ ಮಹಡಿಯಿಂದ ಹಾರಿ ಖೈದಿ ಆತ್ಮಹತ್ಯೆಗೆ ಯತ್ನ!