Select Your Language

Notifications

webdunia
webdunia
webdunia
webdunia

ಸಹಾಯ ಮಾಡುವ ಸೋಗಿನಲ್ಲಿ ರೇಪ್ ಮಾಡಿದ್ರು

ಸಹಾಯ ಮಾಡುವ ಸೋಗಿನಲ್ಲಿ ರೇಪ್ ಮಾಡಿದ್ರು
ಲಕ್ನೋ , ಗುರುವಾರ, 30 ಡಿಸೆಂಬರ್ 2021 (09:40 IST)
ಲಕ್ನೋ: ಜೈಲಿನಲ್ಲಿದ್ದ ಪತಿಯನ್ನು ಬಿಡಿಸಿಕೊಂಡು ಬರಲು ಸಹಾಯ ಮಾಡುವುದಾಗಿ ಬಂದ ವಕೀಲ ಮತ್ತು ಆತನ ಸಹಚರರು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಆತನನ್ನು ಬಿಡಿಸಿಕೊಂಡು ಬರಲು ಮಹಿಳೆ ವಕೀಲರ ಸಹಾಯ ಕೋರಿದ್ದಳು. ಅದರಂತೆ ಸಹಾಯ ಮಾಡುವುದಾಗಿ ಕಚೇರಿಗೆ ಕರೆಸಿಕೊಂಡ ವಕೀಲ ತನ್ನ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಅತ್ಯಾಚಾರವೆಸಗಿದ್ದಾನೆ.

ಈ ಘಟನೆಯ ವಿಡಿಯೋ ಮಾಡಿ ಮಹಿಳೆಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.  ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳೂ ಕಾಣಿಸದೂ ಈ ಗ್ಯಾಂಗ್ ವಾರ್ ದ್ವೇಷಕ್ಕೆ! ಮುಂದೇನಾಯ್ತು?