Select Your Language

Notifications

webdunia
webdunia
webdunia
webdunia

ಅಚಾನಕ್ಕಾಗಿ ಗುಂಡು ತಗುಲಿ ಮಹಿಳೆ ಸಾವು..!

Accident
ಉತ್ತರ ಪ್ರದೇಶ , ಗುರುವಾರ, 14 ಡಿಸೆಂಬರ್ 2023 (16:24 IST)
ಮಹಿಳೆಯು ಪಾಸ್ಪೋರ್ಟ್ ಪರಿಶೀಲನೆಗೆಂದು ಪೊಲೀಸ್ ಠಾಣೆಗೆ ಬಂದ ಸಮಯದಲ್ಲಿ ಅಚಾನಕ್ಕಾಗಿ ಗುಂಡು ತಗುಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಮಹಿಳೆ ತನ್ನ ಮಗನೊಂದಿಗೆ ಪಾಸ್ಪೋರ್ಟ್ ಪರಿಶೀಲನೆಗೆಂದು ಬಂದಿದ್ದು ಆಗ ಪೊಲೀಸ್ ಅಧಿಕಾರಿಯೊಬ್ಬರು ತಪ್ಪಾಗಿ ಮಹಿಳೆ ತಲೆಗೆ ಗುಂಡು ಹಾರಿಸಿದ್ದಾರೆ ಎಂಬುದು ತಿಳಿದಿದ್ದು ಘಟನೆಯು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರವೇ ಜನರ ಶತ್ರು,ಹೈಕೋರ್ಟ್ ಕಟು ನುಡಿ