Select Your Language

Notifications

webdunia
webdunia
webdunia
webdunia

ಸಲಿಂಗಕಾಮಿ ಸಂಗಾತಿಯಿಂದ ಚಾಕು ಇರಿತ,ವಿದ್ಯಾರ್ಥಿ ಸಾವು

Student dies
ಸಲಿಂಗಕಾಮಿ ಸಂಗಾತಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪುಣೆ ನಗರದ ವಾಘೋಲಿ ಪ್ರದೇಶದಲ್ಲಿ 21 ವರ್ಷದ ಯುವಕನನ್ನು ಆತನ ಸಲಿಂಗಕಾಮಿ ಸಂಗಾತಿ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಮೃತ ವ್ಯಕ್ತಿ ಬಿಬಿಎ ಕೋರ್ಸ್ ಓದುತ್ತಿದ್ದು,. ಮನೆಯಿಂದ ಹೊರಬಂದಿದ್ದ ವೇಳೆ ಸಲಿಂಗ ಕಾಮಿ ಸಂಗಾತಿ ಚಾಕುವಿನಿಂದ ಇರಿದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿ ಕೆಲ್ಸ ಏನ್ ಹೇಳ್ತಾರೋ ಅದನ್ನ ಮಾಡ್ತೀನಿ- ಡಿಕೆಶಿವಕುಮಾರ್