Publish Date: Sat, 02 Dec 2023 (15:02 IST)
Updated Date: Sat, 02 Dec 2023 (15:06 IST)
ಇಂದು ತೆಲಂಗಾಣ ಭೇಟಿ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಾನು ಈಗ ಕನಕಪುರಕ್ಕೆ ಹೋಗುತ್ತಿದ್ದೇನೆ.ಕನಕಪುರದದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದೇನೆ.
ನಮ್ಮ ಕ್ಷೇತ್ರದ ಜನರ ಜೊತೆಗೆ ಮಾತಾಡಿಲ್ಲ.ಅಸೆಂಬ್ಲಿ ಶುರುವಾಗುತ್ತಿದೆ, 10 ದಿನ ಬೆಳಗಾವಿಯಲ್ಲಿ ಇರಬೇಕು.ಪಾರ್ಲಿ ಕೆಲ್ಸ ಎಲೆಕ್ಷನ್ ಇದೆ.ನಾನು ಹೋಗಲ್ಲ ಅಂತ ಹೇಳ್ತಿಲ್ಲ.ತೆಲಂಗಾಣಕ್ಕೆ ಹೋಗ್ತಿದ್ದೇನೆ.ಪಾರ್ಟಿ ಕೆಲ್ಸ ಏನ ಹೇಳ್ತಾರೋ ಅದನ್ನು ಮಾಡ್ತೀನಿ.
ನಮ್ಮ ಕ್ಯಾಂಡಿಡೇಟ್ ಎಲ್ಲವನ್ನೂ ತಿಳಿಸಿದ್ದಾರೆ.ಯಾರೆಲ್ಲ ಸಂಪರ್ಕ ಮಾಡಲು ಪ್ರಯತ್ನ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ .ಹೀಗಾಗಿ ನಾವು ಜಾಗೃತಿಯಿಂದ ಇದ್ದೇವೆ.ನಾಳೆ ಫಲಿತಾಂಶ ಬರ್ಲಿ ಮಾತನಾಡುತ್ತೇನೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.