Select Your Language

Notifications

webdunia
webdunia
webdunia
webdunia

3 ತಿಂಗಳು ವಿವಿಧ ರೈಲು ಸಂಚಾರ ರದ್ದು

train
bangalore , ಶನಿವಾರ, 2 ಡಿಸೆಂಬರ್ 2023 (14:41 IST)
ಪ್ರಶಾಂತಿ ನೀಲಯಂ - ಬಸಂಪಲ್ಲಿ  ಸುರಂಗದಲ್ಲಿ ಕಾಮಗಾರಿ ಹಿನ್ನೆಲೆ ವಿವಿಧ ರೈಲು ಸಂಚಾರ ರದ್ದಾಗಲಿದೆ.ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಸತ್ಯ ಸಾಯಿ ಪ್ರಶಾಂತಿ ಹಾಗೂ ಬಸಂಪಲ್ಲಿ  ನೀಲಯಂ ನಿಲ್ದಾಣ ನಡುವಿನ ಕಾಮಗಾರಿ ಹಿನ್ನೆಲೆ ಸುರಂಗ ದಲ್ಲಿ ಸುರಕ್ಷತಾ ಕಾರ್ಯ ಕೈಗೊಳಲಾಗುತ್ತಿದೆ.ಆ ಮಾರ್ಗದಲ್ಲಿ ಸಂಚಾರಿಸುವ 18 ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಡಿಸೆಂಬರ್. ಜನೆವರಿ ಹಾಗೂ ಫೆಬ್ರವರಿ ತಿಂಗಳುಗಳಕಾಲ ವಿವಿಧ ದಿನಾಂಕ ದಂದು ರದ್ದುಗೊಳಿಸಲಾಗಿದೆ.ಅದರ ಜೊತೆಗೆ 6 ರೈಲಿಗಳನ್ನು ಭಗಷಹಾ ಸಂಚಾರ ರದ್ದು ಮಾಡಲಾಗಿದೆ.ಜೊತೆಗೆ 30 ರೈಲು ಮಾರ್ಗವನ್ನು  ನೈರುತ್ಯ ರೈಲ್ವೆ ವಿಭಾಗ ಬದಲಿಯಿಸಿದೆ ಎಂದು ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಸಾಧ್ಯತೆ...!