Select Your Language

Notifications

webdunia
webdunia
webdunia
webdunia

ನೇವಿ ಹಾಸ್ಟೆಲ್‌ನಲ್ಲಿ ಟ್ರೇನಿ ಅಗ್ನಿವೀರ್‌ ಮಹಿಳೆ ಆತ್ಮಹತ್ಯೆ..!

Trainee Agniveer woman
ಕೇರಳ , ಬುಧವಾರ, 29 ನವೆಂಬರ್ 2023 (18:20 IST)
ಭಾರತೀಯ ನೌಕಾಪಡೆಗೆ ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಮಹಿಳೆಯೊಬ್ಬರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೆಂಬರ್ 28 ಮಂಗಳವಾರ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು,. ಟ್ರೈನಿ ಅಗ್ನಿವೀರ್ ಮಹಿಳೆ ಕೇರಳದ ನಿವಾಸಿ ಅಪರ್ಣಾ ಎಂದು ಗುರುತಿಸಲಾಗಿದ್ದುಮಹಿಳೆಯ ಕೊಠಡಿಯಿಂದ ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ ಹಾಗೂ ಖಿನ್ನತೆಗೆ ಒಳಗಾಗಿದ್ರು ಎಂಬ ಶಂಕೆಯನ್ನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂಲ ಸೌಕರ್ಯ ಕೊಡುವಲ್ಲಿ ಸರ್ಕಾರ ಸೋತಿದೆ-ಅಶ್ವತ್ಥನಾರಾಯಣ