Publish Date: Sat, 18 Nov 2023 (19:42 IST)
Updated Date: Sat, 18 Nov 2023 (20:15 IST)
ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಕಾಗಾನಪಲ್ಲಿ ಗ್ರಾಮದಲ್ಲಿ ನಡೆದಿದೆ.. 24 ವರ್ಷದ ಗೃಹಿಣಿ ಶೋಭಾ ಮೃತ ದುರ್ದೈವಿಯಾಗಿದ್ದು, ಪತಿ ಮಧುನಿಂದ ನಿತ್ಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.. ಮೃತಳ ಪೋಷಕರಿಂದ ಶೋಭಾ ಪತಿ ಮಧು ವಿರುದ್ಧ ದೂರು ದಾಖಲಾಗಿದೆ.