Publish Date: Fri, 12 Jun 2020 (10:32 IST)
Updated Date: Fri, 12 Jun 2020 (10:36 IST)
ಆಂಧ್ರ ಪ್ರದೇಶ : ಆಂಧ್ರದ ವಿಪಕ್ಷನಾಯಕನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಿಂಜರಾವ್ ಅಚ್ಚಂನಾಯ್ಡು ಮನೆ ಮೇಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ರೇಡ್ ಮಾಡಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ನಿಮ್ಮಾಡದಲ್ಲಿನ ಕಿಂಜರಾವ್ ಅಚ್ಚಂನಾಯ್ಡು ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ. ನಡೆಸುತ್ತಿದ್ದಾರೆ ಎನ್ನಲಾಗಿದೆ.